ಹೂಸೂರದಲ್ಲಿ 20ರಂದು ಕನ್ನಡ ರಾಜ್ಯೋತ್ಸವ ಹಾಗೂ ಹಜರತ್ ಟಿಪ್ಪುಸುಲ್ತಾನ್ ಜಯಂತ್ಯುತ್ಸವ ಬನಹಟ್ಟಿ: ರಬಕವಿ ಬನಹಟ್ಟಿ . ನಗರಸಭೆ ವ್ಯಾಪ್ತಿಯ ಹೂಸೂರದ ಶಿರಾಜಸಾಬ ಮುರಾದಸಾಬ ದರ್ಗಾ ಹತ್ತಿರ ಬುಧವಾರ ಬೆಳಿಗ್ಗೆ 10 ಘಂಟೆಗೆ ,ಜರುಗುವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವನ್ನು ದಾಸೋಹ ರತ್ನ ಚಕ್ರವರ್ತಿ ದಾನೇಶ್ವರ, ಅಧ್ಯಕ್ಷತೆ ಹಾಫಿಜ್ ಆದಮ ಹೊರಟ್ಟಿ. ಮುಖ್ಯ ಅತಿಥಿಗಳಾಗಿ ಕಾಂಗ್ರೆಸ್ ಪಕ್ಷದ ಮುಖಂಡ ಸಿದ್ದು ಕೊಣ್ಣೂರ, ಡಿವೈಎಸ್ಪಿ ಶಾಂತವೀರ ಈ, ರಾಜ್ಯ ಸಹಕಾರ ಕುರಿ ಮಹಾಮಂಡಳ ಉಪಾಧ್ಯಕ್ಷ ಕಾಶಿನಾಥ ಹುಡೇದ,ಸಿಪಿಐ ಸಂಜೀವ ಬಳಿಗಾರ, ಶ್ರೀಮತಿ ಶಾಂತಾ ಹಳ್ಳಿ, ರಬಕವಿ ಬನಹಟ್ಟಿ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ವೆಂಕನಗೌಡ ಪಾಟೀಲ, ಕಾಂಗ್ರೆಸ್ ಪಕ್ಷದ ಮುಖಂಡ ಸತ್ಯಪ್ಪ ಮಗದುಮ್, ಎಸ್ ಡಿ ಪಿ ಐ ಪಕ್ಷದ ಅಧ್ಯಕ್ಷ ಹುಸೇನ್ ಜಮಾದಾರ, ನ್ಯಾಯವಾದಿ ವೆಂಕಟೇಶ ನಿಂಗಸಾನಿ, ಹಿರಿಯ ಪತ್ರಕರ್ತರಾದ ಶಿವಾನಂದ ಮಹಾಬಳಶೆಟ್ಟಿ, ಕಿರಣ ಆಳಗಿ, ಶಿರಾಜ ಹೊರಟ್ಟಿ, ಪಿಎಸೈ ಕುಮಾರಿ ಜಯಶ್ರೀ ಮಠಪತಿ, ಮುಸ್ಲಿಂ ಸಮಾಜದ ಹಿರಿಯರಾದ ಫಾರುಖ ನದಾಫ, ಹಾರುಣಸಾಬ ಹೊರಟ್ಟಿ, ಅಬ್ದುಲ್ ಹೊರಟ್ಟಿ, ಹಾಫಿಜ್ ಜಮಖಂಡಿ, ಅಕ್ರಮ ಜಮಾದಾರ, ವಿಶೇಷ ಉಪನ್ಯಾಸಕರಾಗಿ ನಿವೃತ್ತ ಶಿಕ್ಷಕ ಯಶವಂತ ವಾಜಂತ್ರಿ ಭಾಗವಹಿಸಲಿದ್ದಾರೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ,