Skip to main content

Posts

Showing posts from October, 2024

ಬಸವನ್ ಗೌಡ ಪಾಟೀಲ್ ಯತ್ನಾಳ್ ಹಾಗೂ ಅವರ ದ್ವೇಷ ರಾಜಕಾರಣ : ಲೇಖನ ಮಹೆಬೂಬ್ಎಂ ಬಾರಿಗಡ್ಡಿ

ಬಸವನ್ ಗೌಡ ಪಾಟೀಲ್ ಯತ್ನಾಳ್ ಹಾಗೂ ಅವರ ದ್ವೇಷ ರಾಜಕಾರಣ  :  ಕರ್ನಾಟಕ ರಾಜ್ಯದ ಐತಿಹಾಸಿಕ ನಗರ ಬಿಜಾಪುರ್ ,ಅಂದರೆ ಈಗಿನ ವಿಜಯಪುರ ನಗರ ,ಈ ನಗರದ ಜನಪ್ರತಿನಿಧಿ ಎಂ ಎಲ್ ಎ ಬಸವನ್ ಗೌಡ ಪಾಟೀಲ್ ಯತ್ನಾಳ್ , ಇವರಿಗೆ ಕಟ್ಟರ್ ಹಿಂದೂ ವಾದಿ ಯುವಕರು ಹಿಂದೂ ಹುಲಿ ಅಂತ ಬಿರುದು ಕೂಡ ಕೊಟ್ಟಿದ್ದಾರೆ , ಇವರು ಮಾ ತೆತ್ತಿದ್ದರೆ ಸಾಕು ಸಾಬ್ರು , ಪಾಕಿಸ್ತಾನ , ಟಿಪ್ಪು ಸುಲ್ತಾನ ಹಿಂದೂ-ಮುಸ್ಲಿಂ ,ಇಂತಹದೇ ಕೋಮುಸೌಹಾರ್ದ ಕ್ಕೆ  ಧಕ್ಕೆ ತರುವಂತ ಹೇಳಿಕೆ ಕೊಡುವುದರಲ್ಲಿ ನಿಶ್ಚಿಮ ,  ಒಬ್ಬ ನಗರದ ಜನಪ್ರತಿನಿಧಿಯಾಗಿ ಹಾಗೂ ರಾಜಕಾರಣಿಯಾಗಿ ಒಂದು ಸಮಾಜದ ವಿರುದ್ಧ ಒಂದು ಸಮಾಜದ ಗಣ್ಯ ವ್ಯಕ್ತಿಗಳ ವಿರುದ್ಧ , ಒಂದು ಸಮಾಜದ ಇತಿಹಾಸದ ರಾಜ ಮಹಾರಾಜ  ವಿರುದ್ಧ ಹೇಳಿಕೆಗಳನ್ನು ಕೊಡುವುದು ಎಷ್ಟರಮಟ್ಟಿಗೆ ಸರಿ , ನಗರದಲ್ಲಿ ಆಗಲಿ ಇತರ ಕಡೆ ರಾಜಕೀಯ ಧಾರ್ಮಿಕ ಸಭೆ ಸಮಾರಂಭಗಳಲ್ಲಿ ಒಂದು ಸಮಾಜದ ವಿರುದ್ಧ ದ್ವೇಷ ಭಾಷಣಗಳನ್ನು ಮಾಡುತ್ತಲೇ ಇರುತ್ತಾರೆ . ಇದು ಎಷ್ಟರ ಮಟ್ಟಿಗೆ ಸರಿ ,ಒಂದು ಸಾಮಾನ್ಯ ಸಭೆಯಲ್ಲಿ ಕೂಡ ಬಾಯಿಗೆ ಬಂದದ್ದೆ  ಮಾತು . ಅವರ ಮನಸ್ಥಿತಿ ಹಾಗೂ ಸಂಸ್ಕೃತಿ ಎಷ್ಟರಮಟ್ಟಿಗೆ ಸರಿ , ಇವರ ವೀರಶೈವ ಲಿಂಗಾಯತ ಧರ್ಮದವರು , ಪ್ರತಿಯೊಂದು ಧರ್ಮದ ಅಜೆಂಡಾದಲ್ಲಿ ಮತ್ತೊಂದು ಧರ್ಮನು ಹೀನಾಯವಾಗಿ ಮಾತನಾಡಬಾರದು ಅನ್ನುವಂಥ ಎಲ್ಲ ಧರ್ಮದಲ್ಲಿ ಕೂಡ ಪಾಠ ಹೇಳಿಕೊಟ್ಟಿದೆ . ಬಸವನಗೌಡ ಪಾಟೀಲ್ ಯತ್ನಾಳ್ ಒಬ್ಬ ವಿಧ...
ಕನ್ನಡ ಜ್ಯೋತಿ ಹೊತ್ತ ಕನ್ನಡ ರಥ ಸ್ವಾಗತಿಸಲು ತಾಲೂಕ ಆಡಳಿತದಿಂದ ಪೂರ್ವಭಾವಿ ಸಭೆ  :   ಬಾಗಲಕೋಟೆ /  ರಬಕವಿ - ಬನಹಟ್ಟಿ  : ಮಂಡ್ಯದಲ್ಲಿ ಜರುಗಲಿ ರುವ 87ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಿಗರೆಲ್ಲರೂ ಭಾಗವಹಿಸಲು ಅರಿವು ಮೂಡಿಸುವ ದೃಷ್ಟಿಯಿಂದ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥ ರಾಜ್ಯದ ತುಂಬೆಲ್ಲ ಸಂಚರಿಸುತ್ತಿದ್ದು , ಅಕ್ಟೋಬರ್ 6 ರಂದು ಮುಂಜಾನೆ ಮುಂಜಾನೆ ಆಗಮಿಸಲಿದ್ದು, ಕಾರಣ ರಬಕವಿ ಬನಹಟ್ಟಿ ತಾಲೂಕ ಆಡಳಿತ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಯಿತು . ಈ ಭವ್ಯ ಜ್ಯೋತಿ ಹೊತ್ತ ರಥ ಸ್ವಾಗತಿಸಲು ತಾಲೂಕ ಆಡಳಿತವೂ ಸಜ್ಜಾಗಿದೆ. ರಬಕವಿ ನಗರದ ಕಂಠಿ ಬಸವೇಶ್ವರ ಜ್ಯೋತಿ ಹೊತ್ತ ರಥ ಸ್ವಾಗತ ಮಾಡಿಕೊಂಡು  ನಗರದ ಹೊಸ ಬಸ್ ನಿಲ್ದಾಣ ಹಾಗೂ ಹಳೆ ಬಸ್ ನಿಲ್ದಾಣ ಮಾರ್ಗವಾಗಿ ಮಹಾಲಿಂಗಪುರ ನಾಕಾ , ಹಜಾರೆ ಸರ್ಕಲ್ , ಹೊಸೂರ್ ಮಾರ್ಗವಾಗಿ ಬನಹಟ್ಟಿ ನಗರಕ್ಕೆ ಆಗಮಿಸಲಿದ್ದು , ನಗರದ ಎಸ್ ಆರ್ ಎ ಕಾಲೇಜ್ ಮೂಲಕ ಮಹಾತ್ಮ ಗಾಂಧಿ ವೃತ ದಿಂದ ಹೊರಟು ವೈಭವ  ಚಿತ್ರಮಂದಿರದಿಂದ ನಗರದ ನೂಲಿನ ಗಿರಣಿ ವರೆಗೆ ನಡೆಯಲಿದೆ ಎಂದು ರಬಕವಿ ಬನಹಟ್ಟಿ ತಾಲೂಕ ಉಪ -ತಹಸಿಲ್ದಾರ್ ಎಸ್ ಬಿ   ಕಾಂಬಳೆ   ಹೇಳಿದರು.  ಈ ಪೂರ್ವಭಾವಿಯ ಸಂದರ್ಭದಲ್ಲಿ ರಬಕವಿ ಬನಹಟ್ಟಿ ತಾಲೂಕ ತಹಸಿಲ್ದಾರರಾದ ಎಸ್ ಬಿ ಕಾಂಬಳೆ ಸರ್ ರಬಕವಿ ಬನಹಟ್ಟಿ ನಗರಸಭೆ ಕಮಿಷನರ್ ಹಾಗೂ ಶಾಲಾ ಕಾಲೇಜುಗ...