Waqf ಬೋರ್ಡ್ ಬಾಗಲಕೋಟ್ ಇಂಚಾರ್ಜ್ ಆಫೀಸರ್ ರೆಹಮತ್ತುಲ್ಲಾ ಪೆಂಡಾರಿ ಇವರಿಗೆ
ಅಂಜುಮನ್ ಎ ಇಸ್ಲಾಂ ಸಂಸ್ಥೆ ಯಿಂದ ಸನ್ಮಾನ ಮಾಡಿದರು .ತಮ್ಮ ಸ್ವ ಜಿಲ್ಲೆಯಲ್ಲಿ ಆರು ವರ್ಷಗಳ ಕಾಲ ವೋಟ್ನಲ್ಲಿ ಸೇವೆ ಸಲ್ಲಿಸಿದರು ಸಾಕಷ್ಟು ಬಾಗಲಕೋಟ ಜಿಲ್ಲೆಯಲ್ಲಿ ಅವರು ಅಂಜುಮನ್ ಮಸೀದಿ , ದರ್ಗಾ , ಕಬ್ರಸ್ತನ್ , ಇನ್ನಿತರ ಕೆಲಸಗಳಿಗೆ ಸರ್ಕಾರದಿಂದ ಬಂದಂತಹ ಅನುದಾನ ಬಿಡುಗಡೆ ಮಾಡಿ ಜಿಲ್ಲೆಯ ಜನರಿಗೆ ಅನುಕೂಲಕರ ಸೇವೆ ಮಾಡಿದವರು .
ರಹಮತ್ತುಲ್ಲಾ ಪೆಂಡಾರಿ ಅವರು ಬಾಗಲಕೋಟ್ ಜಿಲ್ಲೆಯಿಂದ ಬಡ್ತಿ ಪಡೆದು ಕೊಪ್ಪಳ ಜಿಲ್ಲೆಗೆ ವರ್ಗಾವಣೆಯಾಗಿದೆ ಈ ಸಂದರ್ಭದಲ್ಲಿ ಮಾತನಾಡಿದ ಅವರು ಇಂಚಾರ್ಜ್ ಆಫೀಸರ್ ರಹ್ಮತುಲ್ಲಾ ಪೆಂಡಾರಿ ಬಾಗಲಕೋಟ ಜಿಲ್ಲೆಯಾದ್ಯಂತ ಎಲ್ಲ ಅಧ್ಯಕ್ಷರು ಸದಸ್ಯರು ಎಲ್ಲರಿಂದ ಸೇವೆಗಳಿಗೆ ಸಹಕಾರದಿಂದ ನೋಡಿಕೊಂಡಿದ್ದಾರೆ ಮತ್ತು ಸರ್ಕಾರಿ ಸೇವೆ ಮಾಡಿದವರಿಗೆ ಇಷ್ಟೊಂದು ಗೌರವ ನನಗೆ , ನಾನು ನಿಮ್ಮೆಲ್ಲರ ಅಪಾರ ಕೃತಜ್ಞನಾಗಿರುತ್ತೇನೆ ಎಂದು ಹೇಳಿದರು .
- ಇದೇ ಸಂದರ್ಭದಲ್ಲಿ ಮಾತನಾಡಿದ ಅಂಜುಮನ್ ಬನಹಟ್ಟಿ ಸಂಸ್ಥೆಯ ಅಧ್ಯಕ್ಷರಾದ ಅರುಣ್ ರಶೀದ್ ಸಾಂಗ್ಲಿಕರ್ ಅವರು ಅಂಜುಮನ್ ಸಂಸ್ಥೆಯ ಆಡಳಿತ ಮಂಡಳಿ ಬನಹಟ್ಟಿ ಯಾವಾಗ ಪುನರ್ ರಚನೆಯಾಯಿತು ಆವಾಗಿನಿಂದ ನಮ್ಮ ಬನಹಟ್ಟಿ ಅಂಜುಮನ್ ಸಂಸ್ಥೆಗೆ ಸಾಕಷ್ಟು ಸರಕಾರದಿಂದ ಅನುದಾನ ಕೊಡುವವಲ್ಲಿ ಸಹಾಯ ಪ್ರೋತ್ಸಾಹ ಸಂಸ್ಥೆಗೆ ನೀಡಿದ್ದಾರೆ. .ಮತ್ತು ಕಬ್ರಸ್ತನ್ ಕಂಪೌಂಡ್ ಗೋಡೆ ನಿರ್ಮಿಸಲಿಕೆ 7.5 ಲಕ್ಷ ರೂಪಾಯಿಗಳು ಅನುದಾನ ಕೊಟ್ಟು ಬಹಳ ಒಳ್ಳೆಯ ರೀತಿಯಲ್ಲಿ ಸಂಸ್ಥೆಗೆ ಸಮಾಜಕ್ಕೆ ಸಹಕಾರ ನೀಡಿದ್ದಾರೆ . ಇದಲ್ಲದೆ ಮೈನಾರಿಟಿ ಫಂಡಿನಿಂದ 10 ಲಕ್ಷ ರೂಪಾಯಿ ಸ್ಕೂಲ್ ಮಕ್ಕಳ ಮತ್ತು ನಮ್ಮ ಮಕ್ತಬ್ ಕಟ್ಟಡ ಕಟ್ಟಲಿಕ್ಕೆ ಸಾಕಷ್ಟು ಅನುದಾನ ಕೊಟ್ಟು ಸಹಕಾರ ನೀಡಿದ್ದಾರೆ .ಒಂದು ರೀತಿಯ ಸಹಕಾರ ಖುಷಿ ಖುಷಿ , ಇನ್ನೊಂದು ರೀತಿಯ ನಮಗೆ ಬಹಳಷ್ಟು ದುಃಖ ಆಗ್ತಾ ಇದೆ . ಏಕೆಂದರೆ ಇಂತಹ ಸರಕಾರಿ ಆಫೀಸರ್ ಗಳು ಸಾಮಾಜಿಕ ಕೆಲಸ ತಮ್ಮ ಕೆಲಸ ಅನ್ನುವವರು ,
ಇವತ್ತು ನೆರೆಯ ಕೊಪ್ಪಳ ಜಿಲ್ಲೆಗೆ ವರ್ಗಾವಣೆಯಾಗುತ್ತಿದೆ .ಇದು ದುಃಖದ ಸಂಗತಿ ಕೂಡ ಇನ್ನೊಂದು ಇನ್ನೊಂದು ಖುಷಿ , ಭಡ್ತಿಯಾಗಿ ಪರ್ಮೋಷನ್ ಭಡ್ತಿಯಾಗಿ ಕೊಪ್ಪಳ ಜಿಲ್ಲೆಗೆ ಹೋಗ್ತಾ ಇದ್ದಾರೆ .ಇವರ ಸಹಕಾರ ಪ್ರೋತ್ಸಾಹ ಮರೆಯುವಂತಿಲ್ಲ ಎಂದು ಈ ಸಂದರ್ಭದಲ್ಲಿ ಹೇಳಿದರು .ಇದೇ ಸಂದರ್ಭದಲ್ಲಿ ಅಂಜುಮನ್ ಸಂಸ್ಥೆಯ ಸೆಕ್ರೆಟರಿ ಮೌಲಾಸಾಬ್ ಜಮಾದಾರ್ , ಸಂಸ್ಥೆಯ ಉಪಾಧ್ಯಕ್ಷರಾದ ನೂರ್ ಸಾಬ್ ಮೋಮಿನ್ ,ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ,ಟಿಪ್ಪುಸುಲ್ತಾನ ಅಲ್ಮೆಲ್ ,ಬುಡನ್ ಜಮಾದಾರ ರಸೂಲ್ gurlಹೊಸೂರ್ ಫಿರೋಜ್ ಜಕಾತಿ ಅಜೀಮ್ ಶೇಕ್ ಮುರಾದ್ ಮೋಮಿನ್ ಮಲಿಕ್ ಬಾರಿಗಡ್ಡಿ ಅಯ್ಯೂಬ್ ಹೊರಟ್ಟಿ , ರಾಜು ಕುಳ್ಳೊಳ್ಳಿ ಅಲ್ತಾಫ್ ಮುಜಾವರ ಅಬೂಬಕ್ಕರ್ ಮೋಮಿನ್ ಮತ್ತು ನಮ್ಮ ನಾಡಿನ ಹೆಮ್ಮೆಯ ಪುತ್ರ ಸಲೀಂ ಶೇಕ್ , ಮುಂತಾದವರು ಉಪಸ್ಥಿತರಿದ್ದರು .
KALAAM EXPRESS NEWS
Rabkavi Banhatti

No comments:
Post a Comment