ಕರ್ನಾಟಕ ರಾಜ್ಯ ಭಾಷಾ ಅಲ್ಪಸಂಖ್ಯಾತ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು (ದಿ) ತಾಲೂಕ ಘಟಕ ರಬಕವಿ-ಬನಹಟ್ಟಿಯ ನೂತನ ಪದಾಧಿಕಾರಿಗಳ ಪದಗ್ರಹಣ
ಹಾಗೂವಿವಿಧ ಸಂಘಟನೆಯ ಪದಾಧಿಕಾರಿಗಳ ಹಾಗೂ ಸಾಧಕರಿಗೆ
ಸನ್ಮಾನ ಸಮಾರಂಭ :
ಬಾಗಲಕೋಟೆ /ರಬಕವಿ - ಬನಹಟ್ಟಿ :
ಅವಳಿ ನಗರಗಳು ಜವಳಿ ನಗರಕ್ಕೆ ಪ್ರಸಿದ್ಧಿ ಪಡೆದು , ಈಗ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಚಾಪ್ ಮೂಡಿಸುತ್ತಿರುವ ಬನಹಟ್ಟಿ ನಗರದಲ್ಲಿ
ಕರ್ನಾಟಕ ರಾಜ್ಯ ಭಾಷಾ ಅಲ್ಪಸಂಖ್ಯಾತ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು (ರಿ) ತಾಲೂಕ ಘಟಕ ರಬಕವಿ-ಬನಹಟ್ಟಿಯ ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಲಿದೆ , ಹಾಗೂ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಹಾಗೂ ತಾಲೂಕಾ ಪದಾಧಿಕಾರಿಗಳ ಮತ್ತು ವೃಂದ ಸಂಘಗಳ ಅಧ್ಯಕ್ಷರಗಳ, ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ನಗರದ ಅಂಜುಮನ್ ಇಸ್ಲಾಂ ಸಂಸ್ಥೆಯ ಅವರಣದಲ್ಲಿ ಸೋಮವಾರ ದಿನಾಂಕ: 10/02/2025 ರಂದು ಸಂಜೆ 5:30 ಘಂಟೆಗೆ ಹಮ್ಮಿಕೊಳ್ಳಲಾಗಿದೆ . ಈ ಸದರಿ ಕಾರ್ಯಕ್ರಮಕ್ಕೆ ತೇರದಾಳ ಮತ ಕ್ಷೇತ್ರದ ಜನಪ್ರೀಯ ಶಾಸಕರಾದ ಮಾನ್ಯ ಶ್ರೀ ಸಿದ್ದು .ಕ.ಸವದಿ ರವರು ಬಾಗವಹಿಲಿದ್ದಾರೆ ಎಂದು ಆಯೋಜಕರು ಪ್ರಕಟಣೆ ಮೂಲಕ ಹೇಳಿದರು .
No comments:
Post a Comment