Tuesday, July 5, 2022

ಎಸ್ಡಿಪಿಐ ಪಕ್ಷದಿಂದ ಬಾಗಲಕೋಟ ಜಿಲ್ಲೆಯಲ್ಲಿ ಬೃಹತ್ ಜನಾಧಿಕಾರ ಸಮಾವೇಶ :

ಇಂದು ಬಾಗಲಕೋಟೆ ಜಿಲ್ಲಾ SDPI ಪಕ್ಷದ ಕಚೇರಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಪ್ಸರ್ ಕೊಡ್ಲಿಪೇಟ ಅವರ ನೇತೃತ್ವದಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ ಬ್ರಹತ್ ಜನಾಧಿಕಾರ ಸಮಾವೇಶ ನಡೆಸುವ ಕುರಿತು ಪೂರ್ವಭಾವಿ ಸಭೆ ಜರುಗಿತು...
ಅತಿ ಶೀಘ್ರದಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ ಬ್ರಹತ್ ಜನಾಧಿಕಾರ ಸಮಾವೇಶ ಮಾಡಲಾಗುವುದು .ಎಂದು ಹೇಳಿದರು 

No comments:

Post a Comment