*ನ್ಯಾಯ ಸೋಲಲಿಲ್ಲ , ಅನ್ಯಾಯ ಗೆಲ್ಲಲಿಲ್ಲ*
ರಬಕವಿ ಬನಹಟ್ಟಿ : ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಮುಸ್ಲಿಂ ಸಮಾಜದ ಸ್ಮಶಾನ ಸ್ಥಳದಲ್ಲಿ ಕಳೆದ 25 ವರ್ಷಗಳಿಂದ ವಿವಾದಿತ ಜಾಗದಲ್ಲಿ ವರ್ಷಕ್ಕೊಮ್ಮೆ ಗಣೇಶನ ಮೂರ್ತಿಯನ್ನು ಸ್ಥಾಪಿಸಿ ಗಣೇಶೋತ್ಸವವನ್ನು ಆಚರಣೆ ಮಾಡುತ್ತಿದ್ದರು ..
ಈ ವಿವಾದಿತ ಮುಸ್ಲಿಂ ಸಮಾಜದ ಸ್ಮಶಾನ ಜಾಗ ಇದೆ ಅನ್ನೋದು ಅನ್ನಧರ್ಮರಿಗೆ ಗೊತ್ತು ,ಆದರೂ ಅನ್ಯ ಧರ್ಮರು ಈ g ಮುಸ್ಲಿಂ ಸಮಾಜದ ಸ್ಮಶಾನ ಜಾಗ ಸ್ಥಳವನ್ನು ಹೇಗಾದರೂ ವಿವಾದಿತ ಜಾಗಯನ್ನಾಗಿ ಮಾಡಬೇಕು ಎಂದು ಹುನ್ನಾರ ಮಾಡಿದರು .ಪ್ರತಿ ವರ್ಷಕ್ಕೊಮ್ಮೆ ಗಣೇಶಉತ್ಸವವನ್ನು ಮಾಡಿ ವಿವಾದ ಸ್ಥಳದಲ್ಲಿ ಭಗವಾ ಧ್ವಜವನ್ನು ನೆಟ್ಟಿ ,ಅಲ್ಲಿ ಕಟ್ಟೆಯನ್ನು ಕಟ್ಟಿ ,ಈ ಮುಸ್ಲಿಂ ಸಮಾಜದ ಕಬ್ರ ಸ್ಥಾನ ದ ಸ್ಥಳವನ್ನು ವಿವಾದಿತ ಸ್ಥಳ ಸ್ಥಳವನ್ನಾಗಿ ಮಾಡಿಯೇ ಬಿಟ್ಟರು .
ವಿವಾದಿತ ಮುಸ್ಲಿಂ ಸಮಾಜದ ಕಬ್ರ ಸ್ಥಾನ ಸ್ಮಶಾನಕ್ಕಾಗಿ ಸ್ಥಳೀಯ ಮುಸ್ಲಿಂ ಸಮಾಜದ ಯುವಕರು ಹೋರಾಟದ ಹಿನ್ನೆಲೆಯಲ್ಲಿ ಜೈಲುವಾಸ ಸೇರಿದ ಇತಿಹಾಸ ಉಂಟು .ಈ ವಿವಾದಿತ ಸ್ಥಳಕ್ಕಾಗಿ ಬನಹಟ್ಟಿ ನಗರದಲ್ಲಿ ಕೆಲವು ಬಾರಿ ದ್ದಂಗೆಗಳ ನಡೆದಿರುವುದು ಇತಿಹಾಸದಲ್ಲಿ ಉಂಟು ,
ಈ ವಿವಾದಿತ ಮುಸ್ಲಿಂ ಸಮುದಾಯದ ಕಬ್ರಸ್ಥಾನ್ ಸ್ಮಶಾನಜಾಗೆ ಇದು ಯಾರ ಆಡಳಿತಕ್ಕೆ ಒಳಪಡುತ್ತದೆ ? ಅಂದರೆ ಬನಹಟ್ಟಿ ನಗರದ ಅಂಜುಮನ ಇಸ್ಲಾಂ ಸಂಸ್ಥೆ ಇದರ ಆಡಳಿತ ಒಳಪಟ್ಟಿರುತ್ತದೆ .ಈ ಸಂಸ್ಥೆಯ ಅಡಿಯಲ್ಲಿ ಸ್ಮಶಾನ ಜಾಗವಾಗಲಿ ದರ್ಗಾಜಾಗವಾಗಲಿ, ಅಶರಖಾನ ವಾಗಲಿ ಇದರ ಆಡಳಿತ ಒಳಪಟ್ಟಿರುತ್ತದೆ .ಜೊತೆಗೆ ಇವುಗಳ ನಿರ್ವಹಣೆ ಮತ್ತು ಪಾಲನೆ ರಕ್ಷಣೆ ಹೊಣೆ ಕೂಡ ನಗರದ ಅಂಜುಮನ್ ಸಂಸ್ಥೆಯವರಾಗಿರುತ್ತದೆ .
*ಅಂಜುಮನ್ ಆಡಳಿತ ನಿರ್ಲಕ್ಷತನದಿಂದ ಕಬ್ರ ಸ್ಥಾನದ ಜಾಗ ಕಳೆದುಕೊಂಡ ಮುಸ್ಲಿಂ ಸಮಾಜ* :
2012ರಲ್ಲಿ ರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದು ಸಂದರ್ಭದಲ್ಲಿ ಅಂಜುಮನ್ ಆಡಳಿತ ಸಂಸ್ಥೆಯರೂ ನ್ಯಾಯಾಲಯಕ್ಕೆ ಹೋಗದೆ , ಪ್ರಕರಣವನ್ನು ಮುಂದೆ ಒರಸದೆ ಇದ್ದಾಗ , ಅನ್ಯ ಕೋಮಿನ ಮುಖಂಡರು ಹಾಗೂ ಸ್ಥಳೀಯ ಶಾಸಕರು ಕೂಡಿ ಈ ಒಂದು ಕಡೆ ವಿವಾದಿತ ಮುಸ್ಲಿಂ ಸಮಾಜದ ಅಂಜುಮನ್ ಸಂಸ್ಥೆಯಲ್ಲಿ ಇರುವಂತ ಕಬ್ರ ಸ್ಥಾನದ ಜಾಗವನ್ನು ಕಾಗದಪತ್ರದಲ್ಲಿ ( ಉತಾರದಲ್ಲಿ ) ಮಂಗ ಮಾಯ ಮಾಡಿ ಅಂದರೆ ಒಂದು ದಿಕ್ಕಿಗೆ ಮಾಯ ಮಾಡಿ ,ಮತ್ತೊಂದು ದಿಕ್ಕಿಗೆ ಹೆಚ್ಚಿಗೆ ಮಾಡಿ . ತ ಸ್ಥಳೀಯ ನಗರಸಭೆ ಆಡಳಿತ ಮಂಡಳಿಯವರು ಹಾಗೂ ಶಾಸಕರು ಜೊತೆ ಕೂಡಿ ಬನಹಟ್ಟಿ ನಗರದ ಮುಸ್ಲಿಂ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ .
ಕಳೆದ ಕೆಲವು ವರ್ಷಗಳಿಂದ ವಿವಾದಿದ್ದ ಮುಸ್ಲಿಂ ಸಮಾಜದ ಕಬರ ಸ್ಥಾನದ ಸ್ಮಶಾನದ ಸ್ಥಳದಲ್ಲಿ ಅನ್ಯಧರ್ಮಿಯರು, ಗಣೇಶವನ್ನು ಆಚರಣೆ ಮಾಡುತ್ತಾ ಬರುತ್ತಿದ್ದರು .ಆಡಳಿತ ಅಂಜುಮನ್ ಸಂಸ್ಥೆಯ ಅಧ್ಯಕ್ಷರು ಸದಸ್ಯರು ಕೂಡಿ ಈ ವಿವಾದಿತಾ ಸ್ಥಳವನ್ನು ಅನ್ಯಧರ್ಮಿಯರಿಗೆ ಕೊಡಬೇಕು ಬೇಡವೋ ಅನ್ನುವಂತ ಚರ್ಚೆಒಂದು ಮಸೀದಿಯಲ್ಲಿ ಕೂಡ ನಡೆದಿತ್ತು ,ಈ ನಡೆದ ಮಸೀದಿಯ ಚರ್ಚೆಯಲ್ಲಿ ಅನ್ಯಧರ್ಮಿಗೆ ಈವಾದಿತ ಸ್ಥಳವನ್ನು ಕೊಡಬೇಕು ಅನ್ನುವಂತ ಚರ್ಚೆ ಯಲ್ಲಿ ನಿರ್ಧಾರ ಕೂಡ ತೆಗೆದುಕೊಳ್ಳಲಾಗಿತ್ತು ಅಂತೆ ,
2012ರಲ್ಲಿ ಇದ್ದಂತಹ ಅಂಜುಮನ್ ಸಂಸ್ಥೆಯ ಆಡಳಿತ ಮಂಡಳಿಯ ನಿರ್ಲಕ್ಷತನದಿಂದ ಈ ಕಬ್ರ ಸ್ಥಾನದ ಜಾಗ ಕೈ ಬಿಟ್ಟು ಹೋಯ್ತು ಅನ್ನುವಂತ ಚಾಲ್ತಿಯಲ್ಲಿರುವಂತಹ ಅಂಜುಮನ್ ಆಡಳಿತ, ಮಂಡಳಿಯ ಆರೋಪವಾದರೆ , ಚಾಲ್ತಿಯಲ್ಲಿರುವಂತ ಅಂಜುಮನ್ ಸಂಸ್ಥೆ ಆಡಳಿತ ಮಂಡಳಿ ಇನ್ನೊಂದು ಗುಂಪು ಇವರ ಒಳ ಒಪ್ಪಂದದ ಆಧಾರದ ಮೇಲೆ ಈ ವಿವಾದಿತಾ ಕಬ್ರ ಸ್ಥಾನದ ಸಮಾಜದ ಜಾಗವನ್ನು ಬಿಟ್ಟು ಕೊಟ್ಟಿದ್ದಾರೆ ಅನ್ನುವುದು . ಆರೋಪವಾಗಿದೆ .
ಈ ಅಂಜುಮನ್ ಆಡಳಿತ ಸಂಸ್ಥೆಯವರು ಈ ರೀತಿ ಮುಸ್ಲಿಂ ಸಮಾಜಕ್ಕೆ ಬೇಜವಾಬ್ದಾರಿಯಾಗಿ ಕೆಲಸ ಮಾಡಬಾರದಿತ್ತು ಅನ್ನೋದು ಮುಸ್ಲಿಂ ಸಮಾಜದ ಪ್ರತಿಯೊಬ್ಬರ ಕೆಂಗಣ್ಣಿಗೆ ಗುರಿಯಾಗಿದೆ ಎನ್ನುವುದು ಕೇಳಿ ಬರ್ತಾ ಇದೆ .
ಕಳೆದ ಕೆಲವು ದಿನಗಳ ಹಿಂದೆ ಬನಹಟ್ಟಿ ನಗರದಲ್ಲಿ ಪೊಲೀಸ್ ಪಡೆಯನ್ನು ನಗರದಂತ ಬಂಧುಬಸ್ತ್ ಮಾಡಿ , ಈ ವಿವಾದಿತ ಮುಸ್ಲಿಂ ಸ್ಮಶಾನದ ಸ್ಥಳವನ್ನು ನೀಡಲಾಯಿತು .ಯಾವ ವಿವಾದಿತ ಸ್ಥಳವನ್ನು ಆ ಜಾಗವನ್ನು ನಗರಸಭೆ ಆಡಳಿತದವರು ಸಭೆಯಲ್ಲಿ ಟರಾವು ಪಾಸ್ ಮಾಡಿ ಅನ್ಯ ಧರ್ಮೀಯರಿಗೆ ನೀಡಿದ್ದಾರೆ ಅನ್ನುವುದು ಕೂಡ ಆರೋಪ ಕೇಳಿ ಬರುತ್ತಿದೆ ..
ಇದು ಯಾರದು ಆಸ್ತಿ ಅಂತ ಅಂಜುಮನ್ ಸಂಸ್ಥೆಯವರು ಅನ್ಯ ಧರ್ಮೀಯರಿಗೆ ಕೊಟ್ಟಿದ್ದಾರೆ ಅನ್ನೋದು ಸಾರ್ವಜನಿಕ ಮುಸ್ಲಿಂ ಸಮಾಜದ ಆರೋಪವಾಗಿದೆ .ಈ ವಿವಾದಿತ ಪ್ರಕರಣವು ನ್ಯಾಯಾಲಯದ ಮುಂದೆ ಇದ್ದ ಕಾರಣ ನ್ಯಾಯಾಲಯದ ಮುಖಾಂತರ ಇತ್ಯರ್ಥ ಮಾಡಬೇಕಿತ್ತು . ಆದರೆ ಅಂಜುಮನ್ ಆಡಳಿತ ಸಂಸ್ಥೆಯವರು ಈ ರೀತಿ ಕೆಲಸ ಮಾಡಬಾರದಿತ್ತು ,ಅನ್ನೋದು ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿದೆ .
ಅನ್ಯಾಯವಾಗಿ ಒಂದು ಮುಸ್ಲಿಂ ಸಮುದಾಯದ ನೂರಾರು ವರ್ಷಗಳಿಂದ ಹಿರಿಯರ ಗೋರಿಗಳನ್ನು ಇರುವಂತಹ ಸ್ಮಶಾನ ಜಾಗವನ್ನು ಹುಣ್ಣಾರ ಮಾಡಿ ಈ ಜಾಗವನ್ನು ತೆಗೆದುಕೊಂಡಿರಬೇಕು ಆದರೆ ಇದು ನ್ಯಾಯವಲ್ಲ ಅನ್ಯಾಯವಾಗಿದೆ ಅನ್ನುವುದೇ ಸಾರ್ವಜನಿಕರ ಕೋಪವಾಗಿದೆ .
ಯಾವತ್ತೂ ನ್ಯಾಯದ ಪರ ಇರುವಂತಹ ಮುಸ್ಲಿಂ ಸಮಾಜ ಯಾವತ್ತೂ ಸೋಲೆ ಇಲ್ಲ .ಅನ್ಯಾಯವಾಗಿ ಈ ವಿವಾದಿತ ಮುಸ್ಲಿಂ ಸಮಾಜದ ಕಬ್ರ್ ಸ್ಥಾನ ಸ್ಮಶಾನ ಜಾಗವನ್ನು ಕಬ್ಜಾ ಮಾಡಿ ಅನ್ಯಾಯ ಕೂಡ ಗೆಲ್ಲಲಿಲ್ಲ ಅನ್ನುವಂತ ಮುಸ್ಲಿಂ ಸಮುದಾಯದಲ್ಲಿ ನಿಟ್ಟುಸಿರು ಬಿಟ್ಟಿದ್ದಾರೆ . .
ಇನ್ನೂ ಬರುವ ದಿನಮಾನಗಳಲ್ಲಿ ಆಡಳಿತ ಅಂಜುಮನ್ ಸಂಸ್ಥೆಯವರು ಯಾವ ಆಸ್ತಿ ಹೇಗೆ ನಿರ್ವಹಣೆ ,ಪಾಲನೆ , ರಕ್ಷಣೆ ಮಾಡುತ್ತಾರೆ ಅನ್ನೋದು ಕಾದು ನೋಡಬೇಕಾಗಿದೆ ಅನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ .
ಲೇಖನ :ಮಹೆಬೂಬ್ ಬಾರಿಗಡ್ಡಿ ಕಲಾಂ ಎಕ್ಸ್ ಪ್ರೆಸ್ ನ್ಯೂಸ್ ಸಂಪಾದಕರು ಹಾಗೂ ಕರುನಾಡ ಕಂದ ಪಾಕ್ಷಿಕ ಪತ್ರಿಕೆಯ ಹಾಗೂ ಹೊನ್ನನುಡಿ ದಿನಪತ್ರಿಕೆಯ ರಬಕವಿ ಬನಹಟ್ಟಿ ತಾಲೂಕ ವರದಿಗಾರರು .
No comments:
Post a Comment