ರಬಕವಿ ಬನಹಟ್ಟಿ : -
ಬಾಗಲಕೋಟ ಜಿಲ್ಲೆಯ ಬನಹಟ್ಟಿ ನಗರದಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸೇರಿದ ಬಾಗಲಕೋಟೆ ಭಾಗದ ಬನಹಟ್ಟಿ ನಗರದಲ್ಲಿ 1.ಕೋಟಿ 50.ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನೂತನ ಮಾದರಿಯ ಬಸ್ ನಿಲ್ದಾಣದ ಭೂಮಿ ಪೂಜೆಯನ್ನು ಮಾಡುವುದರ ಮೂಲಕ ತೇರದಾಳ ಮತ ಕ್ಷೇತ್ರದ ಶಾಸಕ ಸಿದ್ದು ಸೌದಿ ಚಾಲನೆಯನ್ನು ನೀಡಿದರು .
ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ಶಾಸಕ ಸಿದ್ದು ಸವದಿ , ರಬಕವಿ-ಬನಹಟ್ಟಿ ನಗರಗಳಲ್ಲಿ ಪ್ರತ್ಯಕ ನಗರದ 1 ಕೋಟಿ 50 ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನ ಮಾದರಿಯ ಬಸ್ ನಿಲ್ದಾಣವನ್ನು ನಿರ್ಮಿಸಲಾಗುವುದು . ನಗರದ ಬಸ್ ನಿಲ್ದಾಣದ ಟೆಂಡರ್ ಗಳು ಕೂಡ ಆಗಿದೆ ಅದರ ಪ್ರಕಾರ ಆಯಾ ನಗರಗಳ ನಿಲ್ದಾಣಗಳ ನೂತನ ಮಾದರಿಯಲ್ಲಿ ನಿರ್ಮಾಣವಾಗಲಿದೆ ಎಂದು ಹೇಳಿದರು .
No comments:
Post a Comment