ಕರ್ನಾಟಕ ರಾಜ್ಯ ಭಾಷಾ ಅಲ್ಪಸಂಖ್ಯಾತ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘ ಅಸ್ತಿತ್ವಕ್ಕೆ ,*
ರಬಕವಿ ಬನಹಟ್ಟಿ : ಬಾಗಲಕೋಟ್ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ
ಬನಹಟ್ಟಿ ನಗರದಲ್ಲಿ ಕರ್ನಾಟಕ ರಾಜ್ಯ ಭಾಷಾ ಅಲ್ಪಸಂಖ್ಯಾತ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು ,ಇದರ ರಬಕವಿ ಬನಹಟ್ಟಿ ತಾಲೂಕ ಶಾಖೆ ರಚನೆ ಮಾಡಲಾಯಿತು .
ರಬಕವಿ ಬನಹಟ್ಟಿ ತಾಲೂಕ ಅಧ್ಯಕ್ಷರಾಗಿ , ಉಸ್ಮಾನ್ ಶಾ ಮಕಾಂದರ್ .ಉಪಾಧ್ಯಕ್ಷ ಬಿ .ಜೆ ಬೈರೊಡ್ಗಿ . ಮಹಿಳಾ ಉಪಾಧ್ಯಕ್ಷರಾಗಿ , ಶ್ರೀಮತಿ ಏನ್ ಎಂ ಇನಾಮ್ದಾರ್ , ಕಾರ್ಯದರ್ಶಿ ಕೆ ಡಿ ಗೋಟೆದ , ಖಜಾಂಚಿ ಆರ್ ಎಚ್ ಬಿಜಾಪುರ್ , ಜಂಟಿ ಕಾರ್ಯದರ್ಶಿಯಾಗಿ ,ಕ್ಯೂ ಆರ್ ಫನಿಬಂಧ ಹಾಗೂ ಎಸ್ ಬಿ ಅತ್ತಾರ್ , ಸಂಘಟನಾ ಕಾರ್ಯದರ್ಶಿ ಐ ಬಿ ಪೊಲೀಸ್ , ಸಂಸ್ಕೃತಿ ಕಾರ್ಯದರ್ಶಿಯಾಗಿ ಎಸ್ ಎಂ ನದಾಫ್ , ಇನ್ನುಳಿದರು ಸದಸ್ಯರಾಗಿ ,ಆ ಯಸ್ ಬಾಗವಾನ್ , ಎಚ್ ಸಿ ಹಣಗಂಡಿ , ಜಡ್ ಆರ್ ಕೊಕನಿ, ಮೌಲಾನ ರಿಜ್ವೀ , ಮಹಿಳಾ ಸದಸ್ಯರಾಗಿ ಶ್ರೀಮತಿ ಎನ್ ಐ ಸಂಗಾಪುರ್ ಒಟ್ಟು 14 ಜನರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಭಾಷಾ ಅಲ್ಪಸಂಖ್ಯಾತ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘ ಚಾಲನೆಗೊಂಡಿತು .
ಇದರ ಸಲಹಾ ಸಮಿತಿ ಪದಾಧಿಕಾರಿಗಳಾಗಿ , ಐ ಎ ಡಾಂಗೆ ,ಝೆಡ್ ಎಚ್ ಇಂಡಿಕರ್ , ಎ ಎಂ ಗೋರಿಖಾನ್, ಎಮ್ ಎಚ್ ಲಾಡಕಾನ ಆಯ್ಕೆಯಾಗಿದ್ದಾರೆ .
ಕರ್ನಾಟಕ ಭಾಷಾ ಅಲ್ಪಸಂಖ್ಯಾತ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷರಾದ , ಸಲೀಂ ಮುಜಾವರ್ ಸಮ್ಮುಖದಲ್ಲಿ ಈ ಕಾರ್ಯಕ್ರಮ ನೆರವೇರಿತು .
ಈ ಕಾರ್ಯಕ್ರಮವನ್ನು ಆರ್ ಎಚ್ ಬಿಜಾಪುರ್ ನಿರೂಪಿಸಿದರು .
ಈ ಸಂದರ್ಭದಲ್ಲಿ ಕರ್ನಾಟಕ ಭಾಷಾ ಅಲ್ಪಸಂಖ್ಯಾತ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ಚಿಕ್ಕೋಡಿ ಭಾಗದ ಅಧ್ಯಕ್ಷ ಜಾಕಿರ್ ಪಟೇಲ್ ಹಾಗೂ ರಾಯಬಾಗ್ ತಾಲೂಕ ಅಧ್ಯಕ್ಷ ಅಬೂಬಕ್ಕರ್ ಪಟೇಲ್ ಹಾಗೂ ಇನ್ನೂ ಅನೇಕ ಶಿಕ್ಷಕ ಶಿಕ್ಷಕಿಯರು ಉಪಸ್ಥಿತರಿದ್ದರು .
ವರದಿ : ಮಹಿಬೂಬ್ ಬಾರಿಗಡ್ಡಿ
No comments:
Post a Comment