Tuesday, February 28, 2023

حد سے زیادہ مذہبیت کی وجہ سے مسلم کمیونٹی ہر میدان میں پسماندہ*

حد سے زیادہ مذہبیت کی وجہ سے مسلم کمیونٹی ہر میدان میں پسماندہ*

ملک اور ریاست میں مذہب اور ذات پات کا نام روشن کرنے کے لیے ہر میدان میں پیش پیش ہونا ضروری ہے، امت مسلمہ کے لیے صرف مذہب پر عمل کرنا کافی نہیں، ہمیں مقصد کی طرف اپنا وژن ہونا چاہیے۔ ، دین کے رویے اور طرز عمل پر عمل کریں، ورنہ اس میں کوئی شک نہیں کہ ہم ملحد ہو جائیں گے، اس لیے دین کی تعلیم کو اس حد تک محدود رکھنا چاہیے کہ عالمی معاشرہ اور مذہب کبھی بھی دین کی ترقی میں رکاوٹ نہ بنے۔

سوپی اولیاء، صحابہ اور انبیاء کرام میں سے کسی نے بھی یہ نہیں کہا کہ امت مسلمہ کو صرف ان کی مذہبی تعلیمات پر عمل کرنا چاہیے، اور انھوں نے بتایا ہے کہ دنیا کی تمام برادریوں کی محبت اور اعتماد ان کے مذاہب کے ساتھ منفرد ہونا چاہیے، لیکن اس لیے کہ مسلمانوں کو حد سے زیادہ مذہب پسندی اختیار کی، آج ہندوستان میں مسلمانوں پر جتنے بھی ظلم و ستم ڈھائے جارہے ہیں، اس کی وجہ ہے۔

ایک مذہب سب کچھ سکھاتا ہے، لیکن مسلم کمیونٹی یہ سب کچھ نہیں سیکھتی، وہ صرف ایک چیز سیکھتی ہے، وہ ہے مذہبی تعلیم۔


آپ نے کہاوت سنی ہو گی کہ بہت زیادہ امرتا زہر ہے اسی طرح اگر ہم روزانہ کی بنیاد پر بہت زیادہ چینی کھاتے ہیں تو اس میں کوئی شک نہیں کہ ایک دن ہمیں ذیابیطس ہو سکتی ہے۔

ہندوستانی مسلمان سیاست اور معیشت کے معاملے میں بہت پیچھے رہ گئے ہیں، دنیا میں بہت سے مسلم ممالک ہیں، لیکن انہوں نے مذہب اور ذات پات کو اتنا نہیں اپنایا جتنا ہندوستانی مسلمانوں، کسی مذہب نے وہاں کے لوگوں کو جدید اور جدید تعلیم حاصل کرنے میں رکاوٹ نہیں ڈالی۔ مسلم ممالک، اسی لیے دوسرے ممالک کے لوگ مسلم ممالک میں لوگوں کی دولت سے حیران ہیں۔

ہندوستانی کمیونٹی کی مذہبی تعلیم کے ساتھ ساتھ اساتذہ کو ریاستی اور قومی سطح پر سیاسی تعلیم کے بارے میں اور ہمارے ملک کے آئین میں ہمارے حق اور اس کے تحفظ کے بارے میں جانکاری دینی چاہئے، مسلم کمیونٹی کے لوگوں نے جنہوں نے اپنی جانیں قربان کیں۔ ملک ہند کے لیے جس نے ہمارے ملک کی آزادی روزانہ کی تعلیم کی صورت میں حاصل کی، ان طلبہ کو جو دینی تعلیم حاصل کر رہے ہیں، آنے والے دنوں میں وہ صرف مذہبی تعلیمات سیکھیں اور حافظ اور مولوی بنیں، جو ملک کی قیادت کریں گے۔ اس میں کوئی شک نہیں کہ اس وقت بھی ہندوستانی مسلم کمیونٹی کی ترقی ممکن ہے۔

یہ کہا جا سکتا ہے کہ اگر مسلم کمیونٹی کی سیاست اور دیگر جدید اور اعلیٰ تعلیم میں کوئی تبدیلی نہیں آئی تو اس کمیونٹی کی ترقی کا نظر آنا ناممکن ہے۔


مسلمانوں کو سیاست کیسے کرنی چاہیے؟ اس میں کوئی شک نہیں کہ کمیونٹی اور سوسائٹی کا مقصد یہ ہونا چاہیے کہ کس طرح اپنے معاشرے کی مالیاتی معیشت کو بڑھایا جائے، اپنی کمیونٹی کی بہتری کے لیے تعلیم حاصل کی جائے، جس سے سیاست اور معیشت کے ساتھ ساتھ ملک کو آگے بڑھانے میں مدد مل سکے۔

انجمن مسلم کمیونٹی کی مقامی تنظیمیں، دیگر تنظیمیں، ان کو کیسے فروغ دیا جائے؟ اور ان کا تحفظ، دیکھ بھال، انتظام کیسے کیا جائے؟ اس میں کوئی شک نہیں کہ آج کے معاشرے کے موجودہ فائدے اور نقصان کا سبب خود مسلمان ہیں ان کی علم کی کمی اور اپنے عہدوں کی خواہشات۔



اگر امت مسلمہ کے علماء، علماء مفتیان جدید تعلیم اور ٹیکنالوجی کی تعلیم کے ساتھ ساتھ ریاستی اور قومی سطح کی سیاست کی طرف زیادہ جھکاؤ نہیں رکھتے تو امت مسلمہ کی ترقی ناممکن ہے۔

 اس میں کوئی شک نہیں کہ موجودہ صورتحال کے ذمہ دار مسلمان ہیں کیونکہ ہندوستان میں مسلم کمیونٹی کئی فرقوں میں بٹی ہوئی ہے۔

مضمون:

 محبوب ایم بریگڈی۔
کالام ایکسپریس نیوز کے ایڈیٹرز، ہنانودی ڈیلی اور کروناڈا کنڈا فورنائٹلی ربکوی بناہٹی تالک کے نامہ نگار

موبائل نمبر: 9448698786
9448593518 ۔

Monday, February 27, 2023

ಅತಿಯಾದ ಧಾರ್ಮಿಕತೆಯಿಂದ ಪ್ರತಿಯೊಂದು ಕ್ಷೇತ್ರದಲ್ಲೂ ಹಿಂದುಳಿದ ಮುಸ್ಲಿಂ ಸಮುದಾಯ*

*ಅತಿಯಾದ ಧಾರ್ಮಿಕತೆಯಿಂದ ಪ್ರತಿಯೊಂದು ಕ್ಷೇತ್ರದಲ್ಲೂ  ಹಿಂದುಳಿದ ಮುಸ್ಲಿಂ ಸಮುದಾಯ* 

ಧರ್ಮ ಹಾಗೂ ಜಾತಿಯನ್ನು ದೇಶ ಮತ್ತು ರಾಜ್ಯದಲ್ಲಿ ಒಳ್ಳೆಯ ಹೆಸರು ಮಾಡಬೇಕಾದರೆ ಪ್ರತಿಯೊಂದು ಕ್ಷೇತ್ರದಲ್ಲಿ ಇರುವುದು ಅನಿವಾರ್ಯ , ಮುಸ್ಲಿಂ ಸಮುದಾಯ ಕೇವಲ ಧರ್ಮಾನುಸಾರ ನಡೆದರೆ ಸಾಲದು ,ಧರ್ಮದ ಉದ್ದೇಶ ,ನಡವಳಿಕೆ ಹಾಗೂ ಸರ್ಗದ ಕಡೆ ನಮ್ಮ ದೃಷ್ಟಿ ಇರಲಿ ಇರಲೇಬೇಕು ಇಲ್ಲದಿದ್ದಲ್ಲಿ ನಾವು ನಾಸ್ತಿಕರ ಆಗುವವರಲ್ಲಿ ಸಂಶವೇ ಇರಲ್ಲ , ಆದ್ದರಿಂದ ಧರ್ಮದ ಬೋಧನೆ ಎಷ್ಟು ಮಟ್ಟಿಗೆ ಸೀಮಿತ ಇರಬೇಕು ಎಂದರೆ ಜಗತ್ತಿನಲ್ಲಿ ಸಮಾಜ ಹಾಗೂ ಧರ್ಮವನ್ನು ಮುನ್ನಡೆಸಿಕೊಂಡು ಹೋಗುವದರಲ್ಲಿ ಧರ್ಮ ಯಾವತ್ತು ಅಡ್ಡಿಯಾಗಬಾರದು ,.

ಮುಸ್ಲಿಂ ಸಮುದಾಯ ಕೇವಲ ತಮ್ಮ ಧಾರ್ಮಿಕ ಬೋಧನೆ ಅಷ್ಟೇ ಮಾಡಿ ಎಂದು ಯಾರೂ ಸೂಪಿ ಸಂತರು ಸಹಬಾ ಪೈಗಂಬರಗಳು ಯಾವತ್ತೂ ಕೂಡ ಹೇಳಲಿಲ್ಲ ,ಜೊತೆಗೆ ಜಗತ್ತಿನ ಎಲ್ಲ ಸಮುದಾಯದ ಪ್ರೀತಿ ವಿಶ್ವಾಸ ಅವರ ಧರ್ಮಗಳ ಜೊತೆಗೆ ಅನನ್ಯವಾಗಿ ಇರಬೇಕು ಎಂದು ಹೇಳಿಕೊಟ್ಟಿದ್ದಾರೆ ,ಆದರೆ ಅತಿಯಾದ ಧಾರ್ಮಿಕತೆಯನ್ನು ಮುಸ್ಲಿಮರು ಅಳವಡಿಸಿಕೊಂಡಿದ್ದಕ್ಕೆ , ಇಂದು ಭಾರತ ದೇಶದಲ್ಲಿ ಮುಸ್ಲಿಮರ ಮೇಲೆ ಇಷ್ಟೆಲ್ಲಾ ದಬ್ಬಾಳಿಕೆ ಹಾಗೂ ಅನಾಹುತಗಳು ಆಗಲಿಕ್ಕೆ ಕಾರಣಗಳು ಆಗಿವೆ ,

ಒಂದು ಧರ್ಮ ಎಲ್ಲವನ್ನು ಕಲಿಸುತ್ತಿದೆ ಆದರೆ ಮುಸ್ಲಿಂ ಸಮುದಾಯ ಈ ಎಲ್ಲವನ್ನು ಕಲಿಯದೇ ,ಒಂದೇ ಒಂದು ಕಲಿಯುತ್ತವೆ ಅದುವೇ ಧಾರ್ಮಿಕ ಬೋಧನೆ ,

ಮುಸ್ಲಿಮರು ರಾಜಕೀಯ ಮಾಡಬಾರದು ,ಅದು ಮುಸ್ಲಿಮರ ಕೆಲಸವಲ್ಲ ,ಮುಸ್ಲಿಮರು ಕೇವಲ ಸ್ವರ್ಗದ ಕಡೆ ಹೇಗೆ ಹೋಗಬೇಕು ಅನ್ನುವಂತ ಗುರಿ ನಮ್ಮದಾಗಿರಬೇಕು ಹೊರತು, ಜಗತ್ತಿನ ಆಧುನಿಕ ಹಾಗೂ ಉನ್ನತಿಕರಣದ ಶಿಕ್ಷಣ ರಾಜಕೀಯ , ಹಾಗೂ ಆರ್ಥಿಕ ಸಮಸ್ಯೆಗಳ ಪರಿಹಾರ ಮಾಡುವುದಕ್ಕೋಸ್ಕರ  ನಮ್ಮ ಗುರಿ ಇರಬಾರದು ಎಂದು ಧಾರ್ಮಿಕ ಬೋಧನೆಗಳಿಂದ ಕಲಿಯಲ್ಪಟ್ಟ ಮುಸ್ಲಿಂ ಸಮುದಾಯ , ಸ್ವಯಂ ಅವರೇ ಇವತ್ತಿನ ಈ ಪರಿಸ್ಥಿತಿಯಕೆ ಕಾರಣವಾಗಿದ್ದಾರೆ ಅನ್ನುವುದರಲ್ಲಿ ಎರಡು ಮಾತಿಲ್ಲ .

ಅತಿಯಾದ ಅಮೃತ ಕೂಡ ವಿಷವಾಗುತ್ತದೆ ಎಂದು  ಗಾದೆ ಮಾತು ಕೂಡ ಕೇಳಿರಬಹುದು .ಅದರಂತೆನೆ ನಾವು ದಿನನಿತ್ಯ ಸಕ್ಕರೆಯನ್ನು ಅತಿಯಾಗಿ ಸೇವನೆ ಮಾಡುತ್ತಾ ಇದ್ದರೆ , ಒಂದು ದಿನ  ನಮಗೆ ಸಕ್ಕರೆ ರೋಗ ಕೂಡ ಬರಬಹುದು ಅನ್ನುವುದರಲ್ಲಿ ಸಂಶವೇ ಇಲ್ಲ .

ಭಾರತೀಯ ಮುಸ್ಲಿಮರು ಅಷ್ಟೇ ರಾಜಕೀಯ ಹಾಗೂ ಆರ್ಥಿಕತೆಯಿಂದ ಬಹಳಷ್ಟು ಹಿಂದೆ ಉಳಿದಿದ್ದಾರೆ .ಜಗತ್ತಿನಲ್ಲಿ ಸಾಕಷ್ಟು ಮುಸ್ಲಿಂ ದೇಶಗಳಿವೆ ,ಆದರೆ ಭಾರತೀಯ ಮುಸ್ಲಿಮರಷ್ಟು ಧಾರ್ಮಿಕತೆ ಮತ್ತು ಜಾತಿಯನ್ನು ಅಳವಡಿಸಿಕೊಂಡಿಲ್ಲ ,ಮುಸ್ಲಿಮರ ದೇಶಗಳಲ್ಲಿ ಆಧುನಿಕ ಹಾಗೂ  ಉನ್ನತೀಕರಣ   ಶಿಕ್ಷಣ ಪಡೆಯುವುದಕ್ಕೆ ಅಲ್ಲಿನ ಜನರಿಗೆ ಯಾವುದೇ ಧಾರ್ಮಿಕತೆ ಅಡ್ಡಿಪಡಿಸಿಲ್ಲ ,ಅದಕ್ಕೇನೇ ಮುಸ್ಲಿಂ ದೇಶದ ಜನರ ಶ್ರೀಮಂತಿಕೆಗೆ ಬೇರೆ ದೇಶದ ಜನರು ಬೆರಗಾಗುತ್ತಾರೆ .

ಭಾರತೀಯ ಸಮುದಾಯದ ಧಾರ್ಮಿಕ ಬೋಧನೆ ಮಾಡುವಂತಹ ಶಿಕ್ಷಕರು ಧಾರ್ಮಿಕ ಬೋಧನೆ ಜೊತೆ ,ರಾಜ್ಯ ರಾಷ್ಟ್ರಮಟ್ಟದಲ್ಲಿ ರಾಜಕೀಯ ಶಿಕ್ಷಣದ ಬಗ್ಗೆ ಹಾಗೂ ನಮ್ಮ ದೇಶದ ಸಂವಿಧಾನದಲ್ಲಿ ನಮ್ಮ ಹಕ್ಕು ಮತ್ತು ಅದರ ರಕ್ಷಣೆ ಬಗ್ಗೆ , ಭಾರತದ ದೇಶಕ್ಕಾಗಿ ಮುಸ್ಲಿಂ  ಸಮುದಾಯದ ಜನ ಪ್ರಾಣ ತ್ಯಾಗ ಮಾಡಿದ  ,ನಮ್ಮ ಭಾರತ ದೇಶದ  ಸ್ವಾತಂತ್ರ್ಯವನ್ನು ದೊರಕಿಸಿಕೊಟ್ಟವರ ಮಾಹಿತಿಯನ್ನು  ದಿನನಿತ್ಯ ಬೋಧನೆಯ ರೂಪದಲ್ಲಿ ಕೊಡಬೇಕು  , ಧಾರ್ಮಿಕ ಬೋಧನೆ ಕಲಿಯುತ್ತಿರುವ  ವಿದ್ಯಾರ್ಥಿಗಳಿಗೆ ಬರುವ ದಿನಮಾನಗಳಲ್ಲಿ ಕೇವಲ ಧಾರ್ಮಿಕ ಬೋಧನೆ ಕಲಿತು  ಹಫೀಜ  ಹಾಗೂ ಮೌಲ್ವಿಗಳಾಗಿ , ಜೊತೆಗೆ ದೇಶವನ್ನು ಮುನ್ನಡೆಸಿಕೊಂಡು ಹೋಗುವವರಂತವರಾಗಬೇಕು. ಆಗಲೇ  ಭಾರತೀಯ ಮುಸ್ಲಿಂ ಸಮುದಾಯ ಅಭಿವೃದ್ಧಿಯಾಗಲಿಕ್ಕೆ ಸಾಧ್ಯ ಅನ್ನುವುದರಲ್ಲಿ ಎರಡು ಮಾತಿಲ್ಲ ,

ಮುಸ್ಲಿಂ ಸಮುದಾಯ ರಾಜಕೀಯದಲ್ಲಿ ಹಾಗೂ ಇತರ ಆಧುನಿಕ ಹಾಗೂ ಉನ್ನತೀಕರಣದ  ಶಿಕ್ಷಣದಲ್ಲಿ ಬದಲಾವಣೆ ಕಾಣುವುದಿಲ್ಲವೋ ,ಆ ಸಮುದಾಯ ಎಂದು  ಅಭಿವೃದ್ಧಿ ಕಾಣಲು ಅಸಾಧ್ಯ ಅಂತಲೇ ಹೇಳಬಹುದು .

ಮುಸ್ಲಿಂ ಸಮುದಾಯ ಯಾವ ರೀತಿ ರಾಜಕೀಯ ಮಾಡಬೇಕು ?  ಯಾವ ರೀತಿ ತಮ್ಮ ಸಮಾಜದ ಹಣಕಾಸಿನ ಆರ್ಥಿಕತೆ ಹೆಚ್ಚೆಚ್ಚು ಮಾಡಿಕೊಳ್ಳಬೇಕು ,ನಮ್ಮ ಸಮುದಾಯ ಜಗತ್ತಿನ ಉನ್ನತಿಕರಣದ ಶಿಕ್ಷಣ ಪಡೆದುಕೊಳ್ಳಬೇಕು ಎಂದು ಸಮುದಾಯದ ಹಾಗೂ ಸಮಾಜದ ಗುರಿ ಇರಬೇಕು ಅಂದರೇನೇ ರಾಜಕೀಯ ಹಾಗೂ ಆರ್ಥಿಕದ ಜೊತೆಗೆ ದೇಶವನ್ನು ಮುನ್ನಡೆಸಲಿಕ್ಕೆ ಸಹಾಯವಾಗಬಹುದು .ಎನ್ನುವುದರಲ್ಲಿ ಸಂಶಯವೇ ಇಲ್ಲ .

ಮುಸ್ಲಿಂ ಸಮುದಾಯದ ಅಂಜುಮನ್ ಸ್ಥಳೀಯ ಸಂಸ್ಥೆಗಳು , ಇತರೆ ಸಂಘ ಸಂಸ್ಥೆಗಳು , ಇವುಗಳನ್ನು ಹೇಗೆ ಮುನ್ನಡಿಸಿಕೊಂಡು ಹೋಗಬೇಕು ?. ಹಾಗೂ ಅವುಗಳ ರಕ್ಷಣೆ , ಪಾಲನೆ ,ನಿರ್ವಹಣೆ ,ಹೇಗೆ ಮಾಡಬೇಕು ? ಅನ್ನೋದು ಪರಿಜ್ಞಾನ ಕಡಿಮೆ ಇರುವುದರಿಂದ ,  ಹಾಗೂ ತಮ್ಮ   ವೈಯಕ್ತಿಕ  ತಮ್ಮ ಹುದ್ದೆಗಳ ಮೇಲೆ ಆಸೆಗಳು ಇಟ್ಟುಕೊಂಡಿದ್ದರಿಂದ , ಇಂದಿನ ಸಮುದಾಯದ ಆಗ ಹೋಗುವ ಲಾಭ   ನಷ್ಟಗಳಿಗೆ ಸ್ವತಹ ಮುಸ್ಲಿಮರೆ ಕಾರಣವಾಗಿದ್ದಾರೆ ಎನ್ನುವುದರಲ್ಲಿ ,ಎರಡು ಮಾತಿಲ್ಲ  ,



ಮುಸ್ಲಿಂ ಸಮುದಾಯದ ಧಾರ್ಮಿಕ ವಿದ್ವಾಂಸರು ,ಮೌಲ್ವಿಗಳು ,ಮುಫ್ತಿ ಗಳು , ಆಧುನಿಕರಣದ ಶಿಕ್ಷಣ ಹಾಗೂ ತಂತ್ರಜ್ಞಾನದ ಶಿಕ್ಷಣದ ಕಡೆ ,ಹಾಗೂ ರಾಜ್ಯ ಹಾಗೂ ರಾಷ್ಟ್ರಮಟ್ಟದ ರಾಜಕಾರಣದ ಕಡೆ ಹೆಚ್ಚು ವಾಲುವುದಿಲ್ಲವೋ , ಮುಸ್ಲಿಂ ಸಮುದಾಯ ಎಂದಿಗೂ ಅಭಿವೃದ್ಧಿ ಕಾಣಲು ಅಸಾಧ್ಯ , 

 ಭಾರತ ದೇಶದ ಮುಸ್ಲಿಂ ಸಮುದಾಯ ಹಲವಾರು ಪಂಗಡಗಳಿಂದ ಹಂಚಿ ,ಹರಿದು ಹೋಗಿದ್ದರಿಂದ  ಈಗಿನ ಪರಿಸ್ಥಿತಿಗೆ ಮುಸ್ಲಿಮರೇ ಕಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ . 

ಲೇಖನ : 

 ಮಹೆಬೂಬ್ ಎಂ ಬಾರಿಗಡ್ಡಿ .
, ಹೊನ್ನನುಡಿ ದಿನಪತ್ರಿಕೆ   ರಬಕವಿ ಬನಹಟ್ಟಿ ತಾಲೂಕ ವರದಿಗಾರರು 

ಮೊಬೈಲ್ ನಂಬರ್ :
 9448698786 
9448593518

Thursday, February 23, 2023

انجمن انتظامیہ کی غفلت کی وجہ سے مسلم معاشرہ اپنی قبر کھو بیٹھا۔ *انصاف ناکام نہیں ہوا، نا انصافی نہیں جیتی*

 کی غفلت کی وجہ سے مسلم معاشرہ اپنی قبر کھو بیٹھا۔

 *انصاف ناکام نہیں ہوا، نا انصافی نہیں جیتی*

ربکاوی بناہٹی: پچھلے 25 سالوں سے، باگل کوٹ ضلع کے ربکاوی بناہٹی تعلقہ میں بناہٹی نگر کے قبرستان میں متنازعہ جگہ پر بھگوان گنیش کی مورتی لگا کر گنیش کا تہوار منایا جاتا تھا۔

انادھرم جانتا ہے کہ اس متنازعہ مسلم معاشرے کی تدفین کی جگہ ہے، لیکن دوسرے مذاہب نے ہنگامہ کیا کہ اس مسلم معاشرے کی تدفین کو کسی طرح متنازعہ جگہ بنا دیا جائے، متنازعہ جگہ کو جگہ بنا کر چھوڑ دیا گیا۔

 متنازعہ مسلم کمیونٹی کی قبر کی جگہ کی جدوجہد کی پاداش میں مقامی مسلم کمیونٹی کے نوجوانوں کو جیلوں میں ڈالے جانے کی ایک تاریخ ہے، اس متنازعہ جگہ کو لے کر بناہٹی شہر میں کئی بار فسادات ہو چکے ہیں۔

یہ متنازعہ مسلم کمیونٹی قبرستان کس کی انتظامیہ ہے؟ یعنی بناہٹی شہر کی انجمن اسلام تنظیم اس کی انتظامیہ کے ماتحت ہے، اس تنظیم کے تحت خواہ وہ قبرستان ہو یا درگاہ، یا عشرہ خانہ، اس کی انتظامیہ اس کے تابع ہے، اس کے علاوہ ان کی دیکھ بھال اور حفاظت کی ذمہ داری بھی ہے۔ شہر کی انجمن تنظیم کی ذمہ داری۔

مسلم معاشرہ جو انجمن کی انتظامی غفلت کی وجہ سے اپنی قبر کھو بیٹھا*

2012 میں جب عدالت میں مقدمہ درج ہوا تو جب انجمن انتظامیہ کی باڈی عدالت میں نہیں گئی اور کیس کو آگے نہیں بڑھایا گیا تو دیگر قبائل کے رہنما اور مقامی اراکین اسمبلی اکٹھے ہو گئے اور ایک طرف جگہ جگہ متنازعہ مسلم کمیونٹی کی انجمن تنظیم میں قبر کی جگہ کاغذ میں غائب ہو گئی (اتارا میں) یعنی ایک سمت سے غائب ہو گئی۔ مقامی میونسپل کونسل انتظامیہ اور ایم ایل اے نے شہر کی مسلم کمیونٹی کے ساتھ ناانصافی کی ہے۔
گزشتہ کچھ سالوں سے مسلم کمیونٹی کی قبر کے مقام پر غیرت مند لوگ گنیش کی پوجا کر رہے تھے جس پر تنازعہ چل رہا تھا۔انتظامی انجمن کے صدر نے ممبران کے ساتھ مل کر اس بات پر بحث کی کہ آیا یہ متنازعہ جگہ کسی کو دی جائے۔ غیرت مند ہیں یا نہیں۔

2012 میں انجمن بورڈ کی لاپرواہی کی وجہ سے اس قبر کی زمین موجودہ انجمن بورڈ کے ہاتھ میں رہ گئی تھی، کہا جاتا ہے کہ موجودہ انجمن بورڈ آف ڈائریکٹرز نے متنازعہ قبر کی زمین کو دے دی ہے۔ ان کے اندرونی معاہدے پر مبنی معاشرہ۔ مبینہ طور پر۔

سننے میں آیا ہے کہ انجمن کے اس انتظامی ادارے کو مسلم کمیونٹی کے تئیں غیر ذمہ داری سے کام نہیں لینا چاہیے تھا اور یہ مسلم کمیونٹی کے سبھی لوگوں کے غصے کا نشانہ بن گئی ہے۔
 

چند روز قبل بناہٹی شہر میں بھی پولیس فورس کو شہر کی طرح متحرک کیا گیا تھا اور اس متنازعہ مسلم قبرستان کی جگہ دی گئی تھی، یہ بھی الزام لگایا جا رہا ہے کہ متنازعہ جگہ کو تارا گزرنے کے بعد غیر مذہبی لوگوں کو دیا گیا تھا۔ ملاقات

یہ عوامی مسلم سوسائٹی کا الزام ہے کہ انجمن کی جائیداد غیرمذہبی لوگوں کو دی گئی ہے۔ چونکہ یہ متنازعہ مقدمہ عدالت کے سامنے تھا اس لیے اسے عدالت کے ذریعے طے کیا جانا چاہیے تھا۔ لیکن انجمن کے انتظامی ادارے کو اس طرح کام نہیں کرنا چاہیے تھا، اس پر عوام میں بحث کی گئی ہے۔

ناحق ایک قبرستان جہاں سینکڑوں سالوں سے مسلم کمیونٹی کے بزرگوں کی قبریں ہیں اسے جلا کر لے جانا چاہیے تھا لیکن یہ انصاف نہیں بلکہ عوام کا غصہ ہے کہ یہ ظلم ہے۔

ہمیشہ انصاف کے حق میں رہنے والی مسلم کمیونٹی کو کبھی شکست نہیں ہوئی۔اس متنازعہ مسلم کمیونٹی کی قبر کی جگہ پر ناجائز قبضے نے مسلم کمیونٹی میں سکون کا سانس چھوڑا ہے کہ ناانصافی کی جیت بھی نہیں ہوئی۔ .

عوام کی رائے ہے کہ ہمیں انتظار کرنا ہوگا اور دیکھنا ہوگا کہ انتظامی انجمن آنے والے دنوں میں املاک کا انتظام، حفاظت اور حفاظت کیسے کرے گی۔

مضمون: محبوب بڑیگڈی کلام ایکسپریس نیوز کے ایڈیٹر اور کروناڈا کنڈا فارنائٹلی اخبار اور ہنانودی ڈیلی کے ربکاوی بناہٹی تالک کے نمائندے ہیں۔

ನಾನು ಬಿಜೆಪಿ ಟಿಕೆಟ್ ಆಕಾಂಕ್ಷಿ ಬಾಗಲಕೋಟ್ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಜೇಂದ್ರ ಅಂಬ್ಲಿ*

*ನಾನು ಬಿಜೆಪಿ ಟಿಕೆಟ್ ಆಕಾಂಕ್ಷಿ , ಬಾಗಲಕೋಟ್ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ : ರಾಜೇಂದ್ರ ಅಂಬ್ಲಿ* 

 *ರಬಕವಿ ಬನಹಟ್ಟಿ :* 

 ಭಾರತೀಯ ಜನತಾ ಪಕ್ಷದಲ್ಲಿ ನಾನು ಸುಮಾರು ವರ್ಷಗಳಿಂದ ಸಕ್ರಿಯ ಕಾರ್ಯಕರ್ತನಾಗಿ , ಬಿಜೆಪಿ ನಗರ ಮಂಡಲ ಅಧ್ಯಕ್ಷ , ನಗರ ಘಟಕ ಅಧ್ಯಕ್ಷ  , ಭಾರತೀಯ ಜನತಾ ಪಕ್ಷದ ಜಿಲ್ಲಾ ಉಪಾಧ್ಯಕ್ಷನಾಗಿ ಸಹ ಸಾಕಷ್ಟು ಅನುಭವವಿದ್ದು , ಅನೇಕ ವರ್ಷಗಳಿಂದ ಬಡವರ , ನೇಕಾರರ , ರೈತರ ದೀನ ದಲಿತರ ಸಾಕಷ್ಟು ಕಷ್ಟಗಳ ಸ್ಪಂದಿಸುವ ಕೆಲಸ  ಮಾಡಿರುತ್ತೇನೆ .

ಬಾಗಲಕೋಟ್ ಜಿಲ್ಲೆಯ  ಹೆಚ್ಚು ನೇಕಾರ ಇರುವಂತಹ  ತೇರದಾಳ ಮತಕ್ಷೇತ್ರದಲ್ಲಿ , ಈ ಬಾರಿ ನೇಕಾರರ ಕುಟುಂಬದವರಿಗೆ ಭಾರತೀಯ ಜನತಾ ಪಕ್ಷದಿಂದ  ಟಿಕೆಟ್ ನೀಡಬೇಕೆಂದು ಪಕ್ಷದ ಮುಖಂಡರಿಗೆ  ತಮ್ಮ ಮನೆಯಲ್ಲಿ ಪತ್ರಿಕಾಗೋಷ್ಠಿ ಕರೆದು ಮಾಧ್ಯಮ ಮುಖಾಂತರ  ಅಗ್ರಹಿಸಿದರು .

  ಭಾರತೀಯ ಜನತಾ ಪಕ್ಷದಲ್ಲಿ ನನ್ನನ್ನು ಮಲತಾಯಿ ಧೋರಣೆ ಮಾಡುತ್ತಿದ್ದು , ನನ್ನ ಮತ್ತು ಶಾಸಕ ಸಿದ್ದು ಸವದಿ ಅವರ ಸಂಬಂಧ ತಂದೆ ಮಗನ ಸಂಬಂಧ ಇದ್ದು , ಅವರ ಜೊತೆಗಿರುವ ಪಕ್ಷದ ಕೆಲವು ಮುಖಂಡರು ಶಾಸಕರ  ಮತ್ತು ನಮ್ಮ ಮಧ್ಯೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ . ಎಂದು ಆರೋಪ ಮಾಡಿದರು 

 ಕರ್ನಾಟಕ ರಾಜ್ಯದಲ್ಲಿ ನೇಕಾರರು ಸುಮಾರು 60 ಲಕ್ಷ ಜನ ಮತದಾರ ಇದ್ದು , ಆದರೆ ಪಕ್ಷದಲ್ಲಿ ಕೆಲವೇ ಎಂಎಲ್ಸಿ ಹಾಗೂ ಎಂಪಿ ಟಿಕೆಟ್ ನೀಡುವ ಮುಖಾಂತರ  ನಮ್ಮ ಸಮಾಜಕ್ಕೆ  ಅನ್ಯಾಯವಾಗುತ್ತಾ ಬಂದಿದೆ ಎಂದು ಆಕ್ರೋಶ ಹೊರ ಹಾಕಿದರು .

ಈ ಬಾರಿ ನಮ್ಮ  ನೇಕಾರದ    ಸಮಾಜದಿಂದ ಭಾರತೀಯ ಜನತಾ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿ ನಾನು ಕೂಡ ಆಗಿದ್ದು ,ಆದ್ದರಿಂದ ನನ್ನ  ಮಾರ್ಗದರ್ಶಕರದ ಹಾಗೂ ತೇರದಾಳ್ ಮತಕ್ಷೇತ್ರದ  ಶಾಸಕರಾದ ಸಿದ್ದು ಸವದಿಯವರು , ನಮಗೆ ಅವಕಾಶ ನೀಡಿ  ,ಮುಂದಿನ ಮುಂದಿನ ಬಾರಿ  ನಾನೇ ಮುಂದೆ ನಿಂತು ನಿಮಗೆ ಅವಕಾಶ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದರು.


 ಕೊಟ್ಟ ಮಾತಿನಂತೆ ತಾವು ಸಹ ಈ ಬಾರಿ ನಡೆಯಿರಿ ನಾನು ನೇಕಾರ  ಮತ್ತು ರೈತ ಕುಟುಂಬದಿಂದ ಬಂದವನು ಸಾಕಷ್ಟು ಬಿಜೆಪಿ ಪಕ್ಷದ ಸೇವೆ ಅನುಭವ ಸಹ ನಮಗೆ ಇದ್ದು , ಸಮಾಜದ ಪರವಾಗಿ ನನಗೆ ಟಿಕೆಟ್ ನೀಡಿ ಎಂದು ವಿನಂತಿಪೂರಕವಾಗಿ ಕೇಳಿಕೊಳ್ಳುತ್ತೇನೆ ಎಂದು ಸುದ್ದಿಗೋಷ್ಠಿ ಮೂಲಕ ಹಾಲಿ ಶಾಸಕರಿಗೆ ಪರೋಕ್ಷವಾಗಿ ಹೇಳಿದರು .

   ಅಲ್ಲದೆ ಭಾರತೀಯ ಜನತಾ ಪಕ್ಷದಿಂದ ನಮ್ಮನ್ನು 
 ಹೊರಹಾಕುವ ಹುನ್ನಾರೂ ಕೂಡ ನಡೆಸುತ್ತಿದ್ದಾರೆ , ಆದರೆ ನಾವು ಯಾವುದೇ ಕಾರಣಕ್ಕೂ  , ಬಗ್ಗಲ್ಲ ನಿಮ್ಮ ಸಂಚಿಗೆ ನಾನು ಮತ್ತೆ ಪುಟಿಡೇಳುತ್ತೇನೆ ಹೊರತು , ನಾನು ಯಾವತ್ತೂ ಕಾಂಗ್ರೆಸ್ ಪಕ್ಷಕ್ಕೆ ಹೋಗುವುದಿಲ್ಲ .ಮೊದಲಿನಿಂದಲೂ ಬಿಜೆಪಿ ಕುಟುಂಬದಲ್ಲಿ ಬೆಳೆದು ದೊಡ್ಡವರಾಗಿದ್ದವೇ ಮುಂದೆನೂ ಸಹ ಟಿಕೆಟ್ ಯಾರಿಗೆ ಸಿಗಲಿ ನಾವು ಬಿಜೆಪಿ ಕುಟುಂಬ ಬಿಟ್ಟು ಹೊರಗೆ ಹೋಗೋದಿಲ್ಲ ,ಎಂದು ಸ್ಪಷ್ಟೀಕರಣ ನೀಡಿದರು. 

 ಈ ಸಂದರ್ಭದಲ್ಲಿ ನಗರದ ಹಿರಿಯರಾದ ಕಲ್ಲಪ್ಪ ಕುಳ್ಳಿ. ಕಾಡಪ್ಪ ಬಾಬಾನಗರ. ರಾಜು ಬಾಣಕಾರ.ಕುಮಾರ್ ಕದಂ. ಚಂದ್ರು ಕಾಸರ್. ಶಿವಪ್ಪ ದೊಡ್ಡಮನಿ. ನಾಗಪ್ಪ ಮಂಡಿ. ಸೋಮು ಜಾಡಗೌಡ. ಶ್ರೀಶೈಲ್ ದಡೊತಿ. ಪ್ರವೀಣ್ ಕೋಲಾರ್. ತಿನ್ನೋ ಅನೇಕ ಹಿರಿಯರು ಯುವಕರು ಉಪಸ್ಥಿತರಿದ್ದರು.

ವರದಿ :- ಮಹೆಬೂಬ್ ಎಂ ಬಾರಿಗಡ್ಡಿ 

Wednesday, February 22, 2023

ಅಂಜುಮನ್ ಆಡಳಿತ ನಿರ್ಲಕ್ಷತನದಿಂದ ಕಬ್ರ ಸ್ಥಾನದ ಜಾಗ ಕಳೆದುಕೊಂಡ ಮುಸ್ಲಿಂ ಸಮಾಜ** : *ನ್ಯಾಯ ಸೋಲಲಿಲ್ಲ , ಅನ್ಯಾಯ ಗೆಲ್ಲಲಿಲ್ಲ*



ಅಂಜುಮನ್ ಆಡಳಿತ ನಿರ್ಲಕ್ಷತನದಿಂದ ಕಬ್ರ ಸ್ಥಾನದ ಜಾಗ ಕಳೆದುಕೊಂಡ ಮುಸ್ಲಿಂ ಸಮಾಜ** : 

 *ನ್ಯಾಯ ಸೋಲಲಿಲ್ಲ , ಅನ್ಯಾಯ ಗೆಲ್ಲಲಿಲ್ಲ* 

ರಬಕವಿ ಬನಹಟ್ಟಿ :  ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ  ನಗರದ ಮುಸ್ಲಿಂ ಸಮಾಜದ  ಸ್ಮಶಾನ ಸ್ಥಳದಲ್ಲಿ  ಕಳೆದ 25 ವರ್ಷಗಳಿಂದ ವಿವಾದಿತ ಜಾಗದಲ್ಲಿ ವರ್ಷಕ್ಕೊಮ್ಮೆ  ಗಣೇಶನ  ಮೂರ್ತಿಯನ್ನು ಸ್ಥಾಪಿಸಿ ಗಣೇಶೋತ್ಸವವನ್ನು ಆಚರಣೆ ಮಾಡುತ್ತಿದ್ದರು ..

ಈ ವಿವಾದಿತ ಮುಸ್ಲಿಂ ಸಮಾಜದ ಸ್ಮಶಾನ ಜಾಗ ಇದೆ ಅನ್ನೋದು ಅನ್ನಧರ್ಮರಿಗೆ ಗೊತ್ತು ,ಆದರೂ ಅನ್ಯ ಧರ್ಮರು ಈ g ಮುಸ್ಲಿಂ ಸಮಾಜದ ಸ್ಮಶಾನ ಜಾಗ ಸ್ಥಳವನ್ನು  ಹೇಗಾದರೂ ವಿವಾದಿತ ಜಾಗಯನ್ನಾಗಿ ಮಾಡಬೇಕು ಎಂದು ಹುನ್ನಾರ  ಮಾಡಿದರು .ಪ್ರತಿ ವರ್ಷಕ್ಕೊಮ್ಮೆ ಗಣೇಶಉತ್ಸವವನ್ನು  ಮಾಡಿ ವಿವಾದ ಸ್ಥಳದಲ್ಲಿ ಭಗವಾ   ಧ್ವಜವನ್ನು ನೆಟ್ಟಿ ,ಅಲ್ಲಿ ಕಟ್ಟೆಯನ್ನು  ಕಟ್ಟಿ ,ಈ ಮುಸ್ಲಿಂ ಸಮಾಜದ ಕಬ್ರ ಸ್ಥಾನ  ದ ಸ್ಥಳವನ್ನು ವಿವಾದಿತ ಸ್ಥಳ ಸ್ಥಳವನ್ನಾಗಿ ಮಾಡಿಯೇ ಬಿಟ್ಟರು .

 ವಿವಾದಿತ  ಮುಸ್ಲಿಂ ಸಮಾಜದ ಕಬ್ರ ಸ್ಥಾನ ಸ್ಮಶಾನಕ್ಕಾಗಿ ಸ್ಥಳೀಯ  ಮುಸ್ಲಿಂ ಸಮಾಜದ ಯುವಕರು ಹೋರಾಟದ ಹಿನ್ನೆಲೆಯಲ್ಲಿ ಜೈಲುವಾಸ ಸೇರಿದ ಇತಿಹಾಸ ಉಂಟು .ಈ ವಿವಾದಿತ ಸ್ಥಳಕ್ಕಾಗಿ ಬನಹಟ್ಟಿ ನಗರದಲ್ಲಿ ಕೆಲವು ಬಾರಿ ದ್ದಂಗೆಗಳ ನಡೆದಿರುವುದು  ಇತಿಹಾಸದಲ್ಲಿ ಉಂಟು ,

ಈ ವಿವಾದಿತ ಮುಸ್ಲಿಂ ಸಮುದಾಯದ ಕಬ್ರಸ್ಥಾನ್ ಸ್ಮಶಾನಜಾಗೆ ಇದು ಯಾರ ಆಡಳಿತಕ್ಕೆ ಒಳಪಡುತ್ತದೆ  ? ಅಂದರೆ ಬನಹಟ್ಟಿ ನಗರದ ಅಂಜುಮನ  ಇಸ್ಲಾಂ ಸಂಸ್ಥೆ ಇದರ ಆಡಳಿತ ಒಳಪಟ್ಟಿರುತ್ತದೆ .ಈ ಸಂಸ್ಥೆಯ ಅಡಿಯಲ್ಲಿ ಸ್ಮಶಾನ ಜಾಗವಾಗಲಿ ದರ್ಗಾಜಾಗವಾಗಲಿ, ಅಶರಖಾನ ವಾಗಲಿ ಇದರ ಆಡಳಿತ ಒಳಪಟ್ಟಿರುತ್ತದೆ  .ಜೊತೆಗೆ ಇವುಗಳ ನಿರ್ವಹಣೆ ಮತ್ತು ಪಾಲನೆ ರಕ್ಷಣೆ ಹೊಣೆ ಕೂಡ ನಗರದ ಅಂಜುಮನ್ ಸಂಸ್ಥೆಯವರಾಗಿರುತ್ತದೆ .

 *ಅಂಜುಮನ್ ಆಡಳಿತ ನಿರ್ಲಕ್ಷತನದಿಂದ ಕಬ್ರ ಸ್ಥಾನದ ಜಾಗ ಕಳೆದುಕೊಂಡ ಮುಸ್ಲಿಂ ಸಮಾಜ* : 

2012ರಲ್ಲಿ ರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದು ಸಂದರ್ಭದಲ್ಲಿ ಅಂಜುಮನ್ ಆಡಳಿತ ಸಂಸ್ಥೆಯರೂ ನ್ಯಾಯಾಲಯಕ್ಕೆ ಹೋಗದೆ , ಪ್ರಕರಣವನ್ನು ಮುಂದೆ ಒರಸದೆ ಇದ್ದಾಗ , ಅನ್ಯ ಕೋಮಿನ ಮುಖಂಡರು ಹಾಗೂ ಸ್ಥಳೀಯ ಶಾಸಕರು ಕೂಡಿ  ಈ ಒಂದು ಕಡೆ ವಿವಾದಿತ ಮುಸ್ಲಿಂ  ಸಮಾಜದ ಅಂಜುಮನ್ ಸಂಸ್ಥೆಯಲ್ಲಿ ಇರುವಂತ ಕಬ್ರ ಸ್ಥಾನದ ಜಾಗವನ್ನು ಕಾಗದಪತ್ರದಲ್ಲಿ ( ಉತಾರದಲ್ಲಿ ) ಮಂಗ ಮಾಯ ಮಾಡಿ ಅಂದರೆ ಒಂದು  ದಿಕ್ಕಿಗೆ   ಮಾಯ ಮಾಡಿ  ,ಮತ್ತೊಂದು ದಿಕ್ಕಿಗೆ  ಹೆಚ್ಚಿಗೆ ಮಾಡಿ . ತ ಸ್ಥಳೀಯ ನಗರಸಭೆ ಆಡಳಿತ ಮಂಡಳಿಯವರು ಹಾಗೂ ಶಾಸಕರು ಜೊತೆ ಕೂಡಿ ಬನಹಟ್ಟಿ ನಗರದ ಮುಸ್ಲಿಂ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ .


ಕಳೆದ ಕೆಲವು ವರ್ಷಗಳಿಂದ ವಿವಾದಿದ್ದ ಮುಸ್ಲಿಂ ಸಮಾಜದ ಕಬರ ಸ್ಥಾನದ ಸ್ಮಶಾನದ ಸ್ಥಳದಲ್ಲಿ  ಅನ್ಯಧರ್ಮಿಯರು, ಗಣೇಶವನ್ನು ಆಚರಣೆ ಮಾಡುತ್ತಾ ಬರುತ್ತಿದ್ದರು .ಆಡಳಿತ ಅಂಜುಮನ್ ಸಂಸ್ಥೆಯ ಅಧ್ಯಕ್ಷರು ಸದಸ್ಯರು ಕೂಡಿ ಈ ವಿವಾದಿತಾ ಸ್ಥಳವನ್ನು ಅನ್ಯಧರ್ಮಿಯರಿಗೆ ಕೊಡಬೇಕು ಬೇಡವೋ ಅನ್ನುವಂತ ಚರ್ಚೆಒಂದು  ಮಸೀದಿಯಲ್ಲಿ ಕೂಡ ನಡೆದಿತ್ತು ,ಈ ನಡೆದ ಮಸೀದಿಯ ಚರ್ಚೆಯಲ್ಲಿ ಅನ್ಯಧರ್ಮಿಗೆ ಈವಾದಿತ ಸ್ಥಳವನ್ನು ಕೊಡಬೇಕು ಅನ್ನುವಂತ ಚರ್ಚೆ ಯಲ್ಲಿ ನಿರ್ಧಾರ ಕೂಡ  ತೆಗೆದುಕೊಳ್ಳಲಾಗಿತ್ತು ಅಂತೆ ,

2012ರಲ್ಲಿ ಇದ್ದಂತಹ ಅಂಜುಮನ್ ಸಂಸ್ಥೆಯ ಆಡಳಿತ ಮಂಡಳಿಯ ನಿರ್ಲಕ್ಷತನದಿಂದ ಈ ಕಬ್ರ ಸ್ಥಾನದ ಜಾಗ ಕೈ ಬಿಟ್ಟು ಹೋಯ್ತು ಅನ್ನುವಂತ ಚಾಲ್ತಿಯಲ್ಲಿರುವಂತಹ ಅಂಜುಮನ್ ಆಡಳಿತ, ಮಂಡಳಿಯ ಆರೋಪವಾದರೆ , ಚಾಲ್ತಿಯಲ್ಲಿರುವಂತ ಅಂಜುಮನ್ ಸಂಸ್ಥೆ ಆಡಳಿತ ಮಂಡಳಿ ಇನ್ನೊಂದು ಗುಂಪು ಇವರ ಒಳ ಒಪ್ಪಂದದ ಆಧಾರದ ಮೇಲೆ  ಈ ವಿವಾದಿತಾ ಕಬ್ರ ಸ್ಥಾನದ ಸಮಾಜದ ಜಾಗವನ್ನು ಬಿಟ್ಟು ಕೊಟ್ಟಿದ್ದಾರೆ ಅನ್ನುವುದು . ಆರೋಪವಾಗಿದೆ .

ಈ ಅಂಜುಮನ್ ಆಡಳಿತ ಸಂಸ್ಥೆಯವರು ಈ ರೀತಿ ಮುಸ್ಲಿಂ ಸಮಾಜಕ್ಕೆ ಬೇಜವಾಬ್ದಾರಿಯಾಗಿ ಕೆಲಸ ಮಾಡಬಾರದಿತ್ತು ಅನ್ನೋದು ಮುಸ್ಲಿಂ ಸಮಾಜದ ಪ್ರತಿಯೊಬ್ಬರ ಕೆಂಗಣ್ಣಿಗೆ ಗುರಿಯಾಗಿದೆ ಎನ್ನುವುದು  ಕೇಳಿ ಬರ್ತಾ ಇದೆ .
 

ಕಳೆದ ಕೆಲವು ದಿನಗಳ ಹಿಂದೆ ಬನಹಟ್ಟಿ ನಗರದಲ್ಲಿ ಪೊಲೀಸ್ ಪಡೆಯನ್ನು ನಗರದಂತ ಬಂಧುಬಸ್ತ್ ಮಾಡಿ , ಈ ವಿವಾದಿತ ಮುಸ್ಲಿಂ ಸ್ಮಶಾನದ ಸ್ಥಳವನ್ನು  ನೀಡಲಾಯಿತು .ಯಾವ ವಿವಾದಿತ ಸ್ಥಳವನ್ನು  ಆ ಜಾಗವನ್ನು ನಗರಸಭೆ ಆಡಳಿತದವರು ಸಭೆಯಲ್ಲಿ ಟರಾವು  ಪಾಸ್ ಮಾಡಿ ಅನ್ಯ ಧರ್ಮೀಯರಿಗೆ ನೀಡಿದ್ದಾರೆ  ಅನ್ನುವುದು ಕೂಡ ಆರೋಪ ಕೇಳಿ ಬರುತ್ತಿದೆ ..

ಇದು ಯಾರದು ಆಸ್ತಿ ಅಂತ  ಅಂಜುಮನ್ ಸಂಸ್ಥೆಯವರು ಅನ್ಯ  ಧರ್ಮೀಯರಿಗೆ ಕೊಟ್ಟಿದ್ದಾರೆ ಅನ್ನೋದು ಸಾರ್ವಜನಿಕ ಮುಸ್ಲಿಂ ಸಮಾಜದ ಆರೋಪವಾಗಿದೆ .ಈ ವಿವಾದಿತ ಪ್ರಕರಣವು ನ್ಯಾಯಾಲಯದ ಮುಂದೆ ಇದ್ದ ಕಾರಣ ನ್ಯಾಯಾಲಯದ ಮುಖಾಂತರ ಇತ್ಯರ್ಥ ಮಾಡಬೇಕಿತ್ತು . ಆದರೆ ಅಂಜುಮನ್ ಆಡಳಿತ ಸಂಸ್ಥೆಯವರು ಈ ರೀತಿ  ಕೆಲಸ ಮಾಡಬಾರದಿತ್ತು ,ಅನ್ನೋದು ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿದೆ .

ಅನ್ಯಾಯವಾಗಿ ಒಂದು ಮುಸ್ಲಿಂ ಸಮುದಾಯದ ನೂರಾರು ವರ್ಷಗಳಿಂದ ಹಿರಿಯರ  ಗೋರಿಗಳನ್ನು ಇರುವಂತಹ ಸ್ಮಶಾನ ಜಾಗವನ್ನು ಹುಣ್ಣಾರ ಮಾಡಿ ಈ ಜಾಗವನ್ನು ತೆಗೆದುಕೊಂಡಿರಬೇಕು ಆದರೆ ಇದು ನ್ಯಾಯವಲ್ಲ ಅನ್ಯಾಯವಾಗಿದೆ ಅನ್ನುವುದೇ ಸಾರ್ವಜನಿಕರ ಕೋಪವಾಗಿದೆ .

ಯಾವತ್ತೂ ನ್ಯಾಯದ ಪರ ಇರುವಂತಹ ಮುಸ್ಲಿಂ ಸಮಾಜ ಯಾವತ್ತೂ ಸೋಲೆ ಇಲ್ಲ .ಅನ್ಯಾಯವಾಗಿ ಈ ವಿವಾದಿತ ಮುಸ್ಲಿಂ ಸಮಾಜದ ಕಬ್ರ್ ಸ್ಥಾನ   ಸ್ಮಶಾನ ಜಾಗವನ್ನು ಕಬ್ಜಾ ಮಾಡಿ ಅನ್ಯಾಯ ಕೂಡ ಗೆಲ್ಲಲಿಲ್ಲ ಅನ್ನುವಂತ ಮುಸ್ಲಿಂ ಸಮುದಾಯದಲ್ಲಿ ನಿಟ್ಟುಸಿರು ಬಿಟ್ಟಿದ್ದಾರೆ . .

ಇನ್ನೂ ಬರುವ ದಿನಮಾನಗಳಲ್ಲಿ ಆಡಳಿತ ಅಂಜುಮನ್ ಸಂಸ್ಥೆಯವರು ಯಾವ  ಆಸ್ತಿ ಹೇಗೆ ನಿರ್ವಹಣೆ ,ಪಾಲನೆ , ರಕ್ಷಣೆ ಮಾಡುತ್ತಾರೆ ಅನ್ನೋದು ಕಾದು ನೋಡಬೇಕಾಗಿದೆ ಅನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ . 

ಲೇಖನ :ಮಹೆಬೂಬ್ ಬಾರಿಗಡ್ಡಿ ಕಲಾಂ ಎಕ್ಸ್ ಪ್ರೆಸ್ ನ್ಯೂಸ್   ಸಂಪಾದಕರು ಹಾಗೂ ಕರುನಾಡ ಕಂದ ಪಾಕ್ಷಿಕ ಪತ್ರಿಕೆಯ ಹಾಗೂ ಹೊನ್ನನುಡಿ   ದಿನಪತ್ರಿಕೆಯ ರಬಕವಿ ಬನಹಟ್ಟಿ ತಾಲೂಕ ವರದಿಗಾರರು .

Tuesday, February 7, 2023

مسلم کانفرنس برائے سیاست دانوں سے قبل اجلاس:

مسلم کانفرنس برائے سیاست دانوں سے قبل اجلاس:

 *رباکوی بناہٹی* کرناٹک اسمبلی کے 2023 کے انتخابات میں مسلم سماج اور سیاست دانوں کی مسلم کانفرنس کی ذمہ داری کے لیے ایک تیاری اجلاس باگل کوٹ ضلع کے رباکوی بناہٹی تعلقہ کے مہلنگا پور شہر میں کینگری مٹیا کے شادی محل میں منعقد ہوا۔

گزشتہ 70 سالوں سے سیاسی پارٹیاں مسلم ووٹ بینک کی طرف دیکھ رہی ہیں۔ اجلاس میں اس بات پر تبادلہ خیال کیا گیا کہ متعلقہ سیاسی جماعتوں میں مناسب حیثیت نہ ہونا تکلیف دہ ہے۔

مولانا محسن گوکاک نے بعد ازاں اس میٹنگ میں خطاب کرتے ہوئے کہا کہ ترادلہ پولنگ اسٹیشن میں مسلمانوں کے ووٹ 40 ہزار کے قریب ہونے کے باوجود کوئی بھی پارٹی الیکشن میں مقابلہ کرنے کے لیے ٹکٹ دینے کے لیے آگے نہیں آئی، اگر پارٹی برقرار رکھتی ہے تو پارٹی کو ووٹ دینا ہوگا۔ اتفاق رائے سے. اگر بی جے پی ایسی پارٹی ہے جو مسلمانوں کے ووٹ نہیں چاہتی تو کانگریس پارٹی کے لیڈر کہتے ہیں کہ مسلمانوں کے ووٹ ہمارے پاس آئیں گے۔ انہوں نے اس بات پر غم و غصے کا اظہار کیا کہ پارٹی میں انہیں مناسب عہدہ دینے کے باوجود ان کی عزت نہیں کی گئی۔

انہوں نے کہا کہ تراڑہ حلقہ کے مسلمانوں کو ایک پلیٹ فارم پر لانے، ہزاروں لوگوں کی آراء اور تاثرات سننے کے لیے پلیٹ فارم تیار کیا جا رہا ہے، اس کے بعد حلقہ تھراڈا کی مسلم کمیونٹی کوآرڈینیشن کمیٹی تشکیل دی جائے گی۔

اس موقع پر ربکاوی، بناہٹی، تھیرادل، رام پور، ہوسور، ہاناگنڈی، مہلنگا پور شہروں کے گاؤں کے بزرگ، تمام جماعتوں کے مسلم لیڈران، سماجی بہبود کے مفکرین اور نوجوانوں کی بڑی تعداد شامل تھی۔

رپورٹ: محبوبہ ایم بریگڈی

Monday, February 6, 2023

ತೇರದಾಳ ಮತಕ್ಷೇತ್ರದಲ್ಲಿ ರಾಜಕೀಯತರ ಮುಸ್ಲಿಂ ಸಮಾವೇಶಕ್ಕೆ ಪೂರ್ವಭಾವಿ ಸಭೆ* :

*ರಾಜಕೀಯತರ ಮುಸ್ಲಿಂ ಸಮಾವೇಶಕ್ಕೆ ಪೂರ್ವಭಾವಿ ಸಭೆ* : 

 *ರಬಕವಿ ಬನಹಟ್ಟಿ* ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗಪೂರ ನಗರದ ಕೆಂಗೇರಿ ಮಟ್ಟಿಯ ಶಾದಿ ಮಹಲ್ ನಲ್ಲಿ ಬರುವ ಕರ್ನಾಟಕ ವಿಧಾನಸಭೆ 2023 ಚುನಾವಣೆಯಲ್ಲಿ , ಮುಸ್ಲಿಂ ಸಮಾಜದ ಜವಾಬ್ದಾರಿ ಹಾಗೂ ರಾಜಕೀಯತರ  ಮುಸ್ಲಿಂ ಸಮಾವೇಶಕ್ಕೆ ಪೂರ್ವಭಾವಿ ಸಭೆ ನಡೆಯಿತು .

ಕಳೆದ 70 ವರ್ಷಗಳಿಂದ ರಾಜಕೀಯ ಪಕ್ಷಗಳು ಮುಸ್ಲಿಂ ವೋಟ್ ಬ್ಯಾಂಕ್ ನ್ನಾಗಿ ನೋಡುತ್ತಿದ್ದಾರೆ . ಆಯಾ ರಾಜಕೀಯದಲ್ಲಿ ಪಕ್ಷಗಳಲ್ಲಿ ಸರಿಯಾಗಿ ಸ್ಥಾನಮಾನ ಇಲ್ಲದಿರುವುದು ನೋವಿನ ಸಂಗತಿ ಎಂದು ಸಭೆಯಲ್ಲಿ ಚರ್ಚೆಯಲಾಯಿತು .

ನಂತರ ಈ ಸಭೆಯಲ್ಲಿ ಮಾತನಾಡಿದ ಮೌಲಾನ ಮೊಹಸಿನ್ ಗೋಕಾಕ್ ,  ತೇರದಾಳ ಮತಕ್ಷೇತ್ರದಲ್ಲಿ ಮುಸ್ಲಿಮರ ಮತಗಳು 40,000 ಆಸು ಪಾಸು ನಲ್ಲಿದ್ದರೂ ಕೂಡ ಚುನಾವಣೆಯಲ್ಲಿ ಸ್ಪರ್ಧೆ ಮಾಡ್ಲಿಕ್ಕೆ ಯಾವ  ಪಕ್ಷವೂ ಕೂಡ ಟಿಕೆಟ್  ಕೊಡುವುದಕ್ಕೆ  ಮುಂದೆ ಬಂದಿಲ್ಲ  , ಇದು ಅತ್ಯಂತ  ಶೋಚನೀಯ  ಸಂಗತಿಯಾಗಿದೆ , ಆದ್ದರಿಂದ ಬರುವ ವಿಧಾನಸಭೆ ಚುನಾವಣೆಯಲ್ಲಿ ನಾವುಗಳು  ಬಹಳ ಜಾಗೃತರಾಗಿ ಎಲ್ಲ ಪಂಗಡಗಳು ಒಂದೇ ವೇದಿಕೆಯಲ್ಲಿ ಬಂದು , ನಮ್ಮ ಸಮಾಜದ ಹಿತಾಸಕ್ತಿಯನ್ನು ಯಾವ ಪಕ್ಷ ಕಾಪಾಡುತ್ತದೆಯೋ ಆ ಪಕ್ಷಕ್ಕೆ ಒಮ್ಮತಿದಿಂದ ಮತ ಚಲಾವಣೆ ಮಾಡಬೇಕಾಗಿದೆ . ಮುಸ್ಲಿಮರ ಮತಗಳೇ ಬೇಡವೆ ಬೇಡ ಅನ್ನೋದು ಬಿಜೆಪಿ ಪಕ್ಷವಾದರೆ , ಇನ್ನೊಂದು ಮುಸ್ಲಿಮರು ಮತಗಳು ನಮಗೆ ಬಂದೇ ಬರುತ್ತೆ ಅನ್ನೋದು ಕಾಂಗ್ರೆಸ್ ಪಕ್ಷದ ಮುಖಂಡರುಗಳ ಮಾತಾಗಿವೆ . ಪಕ್ಷದಲ್ಲಿ ಸರಿಯಾಗಿ ಸ್ಥಾನ ಕೊಟ್ಟರೂ ಕೂಡ ಮಾನ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು .

ತೇರದಾಳ  ಮತಕ್ಷೇತ್ರಾದ್ಯಂತ ಮುಸ್ಲಿಮರನ್ನು ಒಂದೇ ವೇದಿಕೆಯಲ್ಲಿ ಕರೆತರಲು ವೇದಿಕೆ ಸಜ್ಜಾಗ್ತಾ ಇದೆ , ಸಹಸ್ರಾರು ಜನರ ಅಭಿಪ್ರಾಯ , ಅನಿಸಿಕೆಗಳನ್ನು ಆಲಿಸಿ , ನಂತರ ತೇರದಾಳ ಮತಕ್ಷೇತ್ರದ ಮುಸ್ಲಿಂ ಸಮಾಜ ಸಮನ್ವಯ ಸಮಿತಿ ರಚನೆಯಾಗಲಿದೆ .ಎಂದು  ಹೇಳಿದರು .

ಈ ಸಂದರ್ಭದಲ್ಲಿ ರಬಕವಿ , ಬನಹಟ್ಟಿ ,ತೇರದಾಳ್ ,ರಾಂಪುರ್, ಹೊಸೂರು ,ಹಣಗಂಡಿ, ಮಹಾಲಿಂಗಪೂರ ನಗರಗಳ ಊರಿನ ಹಿರಿಯರು ಎಲ್ಲಾ ಪಕ್ಷದ ಮುಸ್ಲಿಂ ಮುಖಂಡರು ಸಮಾಜ ಹಿತ ಚಿಂತಕರು , ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಭಾಗಿಯಾಗಿದ್ದರು .

ವರದಿ : ಮಹಬೂಬ ಎಂ ಬಾರಿಗಡ್ಡಿ