Tuesday, April 25, 2023

ಕರ್ನಾಟಕ ಸರ್ಕಾರ ರಾಜ್ಯದಲ್ಲಿ ಮುಸ್ಲಿಮರ 2ಬಿ ಮೀಸಲಾತಿ ರದ್ದುಪಡಿಸಿದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ

ಮುಸ್ಲಿಮರ 2ಬಿ ಮೀಸಲಾತಿ ರದ್ದು ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ

ರಾಜ್ಯ ಸರ್ಕಾರದ 2ಬಿ ಮುಸ್ಲಿಂ ಮೀಸಲಾತಿ ರದ್ದು ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ ಇಂದು ವಿಚಾರಣೆ ನಡೆಸಿದ್ದು, ಮೀಸಲಾತಿ ರದ್ದು ಆದೇಶಕ್ಕೆ ತಡೆ ನೀಡಿದೆ.ಮುಸ್ಲಿಮರಿಗೆ ನೀಡಿದ್ದ 2ಬಿ ಮೀಸಲಾತಿಯನ್ನು ರಾಜ್ಯ ಸರ್ಕಾರವು ಇತ್ತೀಚೆಗೆ ರದ್ದು ಮಾಡಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ನೇತೃತ್ವದ ನ್ಯಾಯಪೀಠ ಇಂದು ವಿಚಾರಣೆ ನಡೆಸಿದ್ದು, ಮುಸ್ಲಿಮರಿಗೆ ನೀಡಿದ್ದ2ಬಿ ಮೀಸಲಾತಿ ರದ್ದು ಆದೇಶಕ್ಕೆ ತಡೆ ನೀಡಿದೆ. ಈ ಮೂಲಕ ರಾಜ್ಯ ಸರ್ಕಾರಕ್ಕೆ ಹಿನ್ನಡೆಯಾಗಿದೆ.  




Saturday, April 22, 2023

ಬನಹಟ್ಟಿ ನಗರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಮರು :

 

 ರಬಕವಿ ಬನಹಟ್ಟಿ : 


ರಾಜ್ಯದಾದ್ಯಂತ  ಮುಸ್ಲಿಂ ಬಾಂಧವರು ಇಂದು ರಂಜಾನ್ ಹಬ್ಬ   ಅತಿ ಸಡಗರ ಸಂಭ್ರಮದಿಂದ ಆಚರಿಸಿದರು. ಹಬ್ಬದ ಪ್ರಯುಕ್ತ  ಬನಹಟ್ಟಿ :ನಗರದ  ಲಕ್ಷ್ಮೀ ಬಡಾವಣೆಯ ಈದ್ಗಾ ಮೈದಾನದಲ್ಲಿ ಸಾವಿರಾರು ಮುಸ್ಲಿಂ ಬಾಂಧವರಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ರು.

ಸಾಮೂಹಿಕ ನಮಾಜ್ ಬೆಳಗ್ಗೆ 9.೦0 ರಿಂದ 10.೦೦ ರವರೆಗೆ ಒಂದು ಗಂಟೆ ಕಾಲ ನಡೆದಿದ್ದು, ನಮಾಜ್ ವೇಳೆ ಯಾವುದೇ ರೀತಿಯ ಅಹಿತಕರ ಘಟನೆ ಜರುಗದಂತೆ  ಮೈದಾನದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ರಂಜಾನ್ ಮುಸ್ಲಿಮರ ದೊಡ್ಡ ಹಬ್ಬ. ರಂಜಾನ್ ಹಬ್ಬದ ಪ್ರಯುಕ್ತ ಹೊಸ ಬಟ್ಟೆಗಳನ್ನ ಧರಿಸಿ, ಈ ದಿನ ಎಲ್ಲರೂ ಒಬ್ಬರನ್ನೊಬ್ಬರು ತಬ್ಬಿ ಪ್ರೀತಿಯ ಶುಭಾಶಯವನ್ನು  ಕೋರಿದರು. ರಂಜಾನ್ ಆಚರಣೆಯ ದಿನಾಂಕ ಚಂದ್ರನ ಮೇಲೆ ಅವಲಂಬಿತವಾಗಿರುತ್ತದೆ. ಚಂದ್ರನ ದರ್ಶನವಾದ ಬಳಿಕ ರಂಜಾನ್ ಹಬ್ಬವನ್ನು    ಆಚರಣೆ ಮಾಡಲಾಗುತ್ತದೆ. ಹಬ್ಬದ ಹಿನ್ನೆಲೆ  ಮುಸಲ್ಮಾನರು ನಿನ್ನೆವರೆಗೂ ಉಪವಾಸ  ರೋಜಾ ಇದ್ದರು.  ಇವತ್ತಿನ ದಿನ ನಮಾಜು ಮಾಡಿ ಅಲ್ಲಾನಿಗೆ ಪ್ರಾರ್ಥನೆ ಸಲ್ಲಿಸಿದ್ರು.


ಹಿಂದೂ ಬಾಂಧವರು ಕೂಡ  ಮುಸ್ಲಿಂ ಬಾಂಧವರಿಗೆ ಶುಭಾಶಯ ಕೋರುತ್ತಿರುವುದು ವಿಶೇಷವಾಗಿತ್ತು

ಈ ಸಂದರ್ಭದಲ್ಲಿ ಮಾತನಾಡಿದ ಮೌಲಾನ ಝುಬೇರ್ ಸಾಬ್ ಅತ್ತಾರ್ , 
ಒಬ್ಬರನ್ನೊಬ್ಬರು ಪ್ರೀತಿಯಿಂದ ಸಹಬಾಳ್ವೆಯಿಂದ ಬಾಳಬೇಕು ಎಂದು ಕೋರಿದರು   ಹಾಗೂ ರಂಜಾನ್ ತಿಂಗಳಲ್ಲಿ ಉಪವಾಸ ಭಕ್ತಿಯಿಂದ ಆಚರಿಸಿದ್ದು ,    ರಂಜಾನ್ ತಿಂಗಳು ಇಲ್ಲದ ದಿನಗಳಲ್ಲಿ ಕೂಡ  ಆ ಅಲ್ಲಾಹನ ನ್ನಲ್ಲಿ  ಭಯ ಭಕ್ತಿಯಿಂದ ಇರಬೇಕು ಎಂದು ಕೋರಿದರು .

ಮೌಲಾನಾ ರಿಯಾಜ್ ಅಹಮದ್ ಹಲಗಲಿ , ಅವರು ನಮಾಜ್ ನಿರ್ವಹಣೆಯ ಬಗ್ಗೆ ತಿಳಿಸಿದರು .
ಮೌಲಾನಾ ಆಸೀಫ್ ಅತ್ತಾರ್ ಅವರು ನಮಾಜವನ್ನು ನಿರ್ವಹಿಸಿ   ಖೂತುಬಾವನ್ನು ಓದಿದರು .      ಕೊನೆಯದಾಗಿ ಮೊಲಾನಾ ಅನ್ವರ್ ಸಬ್ ದುವಾ ವನ್ನು ಮಾಡಿದರು .

ವರದಿ :  ಮಹಿಬೂಬ  ಮ  ಬಾರಿಗಡ್ಡಿ


ಕಲಾಂ ಎಕ್ಸ್ಪ್ರೆಸ್ ನ್ಯೂಸ್ ರಬಕವಿ ಬನಹಟ್ಟಿ

Friday, March 17, 2023

ಆಮ್ ಆದ್ಮಿ ಪಕ್ಷದ ಪ್ರಚಾರದ ಎಲ್ ಸಿ ಡಿ ವಾಹನ ಅಧಿಕೃತವಾಗಿ ಚಾಲನೆ


 *ರಬಕವಿ ಬನಹಟ್ಟಿ* 

ಬಾಗಲಕೋಟ್ ಜಿಲ್ಲೆಯ ತೇರದಾಳ ಮತಕ್ಷೇತ್ರದ ಆಮ್ ಆದ್ಮಿ ಪಕ್ಷದ   ಪ್ರಚಾರದ LCD ಮಾದರಿಯ ವಾಹನವನ್ನು ಅಧಿಕೃತ ಚಾಲನೆ ನೀಡಿದರು .

ಪಕ್ಷದ ಪ್ರಚಾರದ ವಾಹನವನ್ನು ತೆರೆದಾಳ್ ಮತಕ್ಷೇತ್ರದ ಆಕಾಂಕ್ಷೆ ಅಭ್ಯರ್ಥಿ ಅರ್ಜುನ್ ಹಲಗಿ ಗೌಡರ್ ಅವರ ಹುಟ್ಟುರಾದ ಮಧುಬಾವಿ ಗ್ರಾಮದಲ್ಲಿ , ಗುರು ಹಿರಿಯರ ಹಾಗೂ ಪಕ್ಷದ ಕಾರ್ಯಕರ್ತರ ಮತ್ತು ಮುಖಂಡರ ಸಮ್ಮುಖದಲ್ಲಿ ಪ್ರಚಾರದ ಎಲ್ಸಿಡಿ ಮಾದರಿಯ ವಾಹನವನ್ನು ಪೂಜೆ ಆರತಿ ಬೆಳಗುವುದರ ಮೂಲಕ ಹಾಗೂ ರಿಬ್ಬನ್ ಕಟ್ ಮಾಡುವುದರ ಮೂಲಕ ಅಧಿಕೃತವಾಗಿ ಚಾಲನೆಯನ್ನು ನೀಡಿದರು  .

ಈ ಸಂದರ್ಭದಲ್ಲಿ ಮಾತನಾಡಿದ ತೇರದಾಳ ಮತ ಕ್ಷೇತ್ರದ ಆಕಾಂಕ್ಷಿ ಅಭ್ಯರ್ಥಿ ಅರ್ಜುನ್ ಹಲ್ಗಿ ಗೌಡರ್ ಬರುವ 2023ರ ವಿಧಾನಸಭೆ ಚುನಾವಣೆಯ ಅಂಗವಾಗಿ , ಈ ಎಲ್ ಸಿ ಡಿ ಪರದೆಯ ವಾಹನವನ್ನು ಆರಂಭ ಮಾಡಿದ್ದೇವೆ .  ಮತ್ತು ಬರುವ ದಿನಮಾನಗಳಲ್ಲಿ " *ನನ್ನ ಹಳ್ಳಿ ನನ್ನ* *ಕನಸು* " ಅನ್ನುವಂತಹ ಒಂದು ಕಾನ್ಸೆಪ್ಟ್ ಮೂಲಕ , ಪ್ರತಿಯೊಂದು ಗ್ರಾಮಕ್ಕೆ ಭೇಟಿ ಕೊಟ್ಟು ಅವರ ಸಮಸ್ಯೆಗಳನ್ನು ಸಂಗ್ರಹ ಮಾಡುತ್ತೇವೆ . ಇದರ ಜೊತೆಗೆ ನಾಳೆ ಮಹಾಲಿಂಗಪೂರ  ನಗರದಲ್ಲಿ ತೇರದಾಳ   ಮತ ಕ್ಷೇತ್ರ ಯಾವ ರೀತಿ ಬದಲಾಗಬೇಕು , ಹಾಗೂ ಯಾವ ರೀತಿ ಅಭಿವೃದ್ಧಿ ಹೊಂದಬೇಕು , ಅನುವಂತ ವಿಚಾರವನ್ನು ಸಾರ್ವಜನಿಕ ಸಮ್ಮುಖದಲ್ಲಿಯೇ ಪಕ್ಷದ ಮತಕ್ಷೇತ್ರದ ಪ್ರನಾಳಿಕೆಯನ್ನು ಕೂಡ ತಯಾರು ಮಾಡುತ್ತೇವೆ ಎಂದು ಹೇಳಿದರು .

ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ತೇರದಾಳ ಮತ ಕ್ಷೇತ್ರದ ಅಧ್ಯಕ್ಷ ಶಂಕರ್ ಹುಕ್ಕೇರಿ ,ವಿಟ್ಟಲ್ ಮುಧೋಳ ವಿನೋದ್ ಉಳ್ಳಾಗಡ್ಡಿ , ಸದಾಶಿವ ಕೋಳಿಕರ್, ಸದಾಶಿವ್ ಪಟ್ಟಣಶೆಟ್ಟಿ , ಶ್ರೀಶೈಲ್ ಬುದ್ನಿ , ಕುಮಾರ್ ಭಜಂತ್ರಿ , ಬಸವರಾಜ್ ಭಜಂತ್ರಿ ಇನ್ನು ಅನೇಕ ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು .


ವರದಿ :
ಮಹಿಬೂಬ್ ಎಂ ಬಾರಿಗಡ್ಡಿ

Saturday, March 11, 2023

ಯಶಸ್ವಿಯಾದ ಮುಸ್ಲಿಂ ಸಮುದಾಯದ ಸ್ವಾಭಿಮಾನಿ ಬೃಹತ್ ಸಮಾವೇಶ*


 *ರಬಕವಿ ಬನಹಟ್ಟಿ* : 

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಎಸ್ ಆರ್ ಎ ಹೈಸ್ಕೂಲ್ ಮೈದಾನದಲ್ಲಿ ಮುಸ್ಲಿಂ ಸಮಾಜದ ಶೈಕ್ಷಣಿಕ ಆರ್ಥಿಕ ಹಾಗೂ ಸಾಮಾಜಿಕ ಏಕತೆ , ಮುಸ್ಲಿಮರ ಪ್ರಸ್ತುತ ಸನ್ನಿವೇಶದ ಕುರಿತು ನಮ್ಮ ಜವಾಬ್ದಾರಿ ಅರಿತುಕೊಳ್ಳುವುದಕ್ಕಾಗಿ 11.03 -2023 ಶನಿವಾರರಂದು ಬೃಹತ್ ಮುಸ್ಲಿಂ ಸಮುದಾಯದ ಸ್ವಾಭಿಮಾನಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು .

 ಸ್ವಾಭಿಮಾನಿ ಬೃಹತ್ ಸಮಾವೇಶದಲ್ಲಿ ರಾಷ್ಟ್ರಗೀತೆಯನ್ನು ಹಾಡುವುದರ ಹಾಗೂ ಗೌರವಿಸುವುದರ  ಜೊತೆಗೆ ವಿಜಯಪುರದ ಮೌಲಾನ ತನ್ವೀರ್ ಹಾಸಿಮ್ ಪೀರ್ , ಸಸಿಗೆ ನೀರು ಹಾಕುವುದರ ಮೂಲಕ ಕಾರ್ಯಕ್ರಮವನ್ನು ಚಾಲನೆಯನ್ನು ನೀಡಿದರು 

ಈ ಸಂದರ್ಭದಲ್ಲಿ  ಮಾತನಾಡಿದ ವಿಜಯಪುರದ ಮೌಲಾನಾ ತನ್ವೀರ್ ಹಶಿಮ್ ಪೀರ್ , ಮುಸಲ್ಮಾನರು ದೇಶಕ್ಕೆ ತನ್ನ ಪ್ರಾಣವನ್ನೇ ತ್ಯಾಗ ಮಾಡಲು ಸಿದ್ದರಿದ್ದೇವೆ ಆದರೆ  ದೇಶಕ್ಕೆ ಎಂದಿಗೂ   ದ್ರೋಹ ಬಗೆಯುವುದಿಲ್ಲ , ಜೊತೆಗೆ ನಮ್ಮ ಇಸ್ಲಾಂ ಧರ್ಮ ನಮಗೆ ಹೇಳಿದ ಪಾಠ 
 ನೀವು ಜನ್ಮ ತಾಳಿದ ಯಾವುದೇ ದೇಶ ಇದ್ದರೂ ಆ ದೇಶದ  ಗೌರವವಿಸುವುದರ  ,ಜೊತೆಗೆ ಜನ್ಮ ತಾಳಿದ  ಭೂಮಿಯನ್ನು ಪ್ರೀತಿಸಬೇಕು ಹಾಗೂ  ದೇಶಕ್ಕೋಸ್ಕರ ಪ್ರಾಣ ತ್ಯಾಗಕ್ಕೂ ಸಿದ್ಧ ಇರಬೇಕು . ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬರೆದಂತ ಸಂವಿಧಾನವನ್ನು ಕೆಲವೇ ಕೆಲವು ದುಷ್ಟ ಶಕ್ತಿಗಳು ಅದನ್ನೇ ತೆಗೆದುಹಾಕಲು ಪ್ರಯತ್ನ ಮಾಡುತ್ತಿವೆ  , ಆದರೆ ದೇಶದ ಸಂವಿಧಾನವನ್ನು ನಮ್ಮ ಪ್ರಾಣ ಪನಕ್ಕಿಟ್ಟು  ರಕ್ಷಣೆ   ಮಾಡ್ತೀವಿ   , ವಿಧಾನಸಭೆ ಚುನಾವಣೆ 2023 ಚುನಾವಣೆ ಗಂಭೀರವಾಗಿ ಪರಿಗಣಿಸಿ , ಮತದಾನ  ಗುರುತಿನ ಚೀಟಿ ಇಲ್ಲ  ಅಂಥವರು ಗುರುತಿನ  ಚೀಟಿ ಕಡ್ಡಾಯವಾಗಿ ಮಾಡಿಸಿ , ನೂರಕ್ಕೆ ನೂರು ರಷ್ಟು  ಮತದಾನವನ್ನು ಕಡ್ಡಾಯವಾಗಿ ಮಾಡಬೇಕು  ಎಂದು ಕಿವಿಮಾತು ಹೇಳಿದರು .

ಈ ದೇಶದಲ್ಲಿ ಕೇವಲ ಮುಸ್ಲಿಮರ ಮೇಲೆ ಹಲ್ಲೆ ನಡೆಯುತ್ತಾ ಇವೆ .ಇದು  ವಿಷಾದನೀಕರ ,ಈ ದೇಶದಲ್ಲಿ ಕೆಲವೇ ಕೆಲವು ದುಷ್ಟ ಶಕ್ತಿಗಳು ಹಿಂದೂ ಮುಸ್ಲಿಮರನ್ನು ಬೇರ್ಪಡಿಸುವುದು ಚಾಳಿಯನ್ನು ಮುಂದುವರಿಸುತ್ತಾ ಇವೆ , ಜಾತ್ಯಾತೀತ ಮನೋಭಾವ ಇರುವಂತಹ ಹಿಂದೂ ಬಾಂಧವರನ್ನು ಒಟ್ಟಿಗೆ ಕರೆದುಕೊಂಡು ನಾವು ದೇಶದ ಸಂವಿಧಾನವನ್ನು ಕಾಪಾಡಬೇಕಿದೆ . ಆದ್ದರಿಂದ ಒಂದು ಕಾಲದಲ್ಲಿ  ಹಿಂದು ಮುಸಲ್ಮಾನರು  ಪ್ರೀತಿ ವಿಶ್ವಾಸದಿಂದ ಹೇಗೆ ಇರುತ್ತಿದ್ದರೋ ,ಹಾಗೆ ಬರುವ ರಂಜಾನ್ ಹಬ್ಬದ ದಿನ ಹಿಂದೂ ಬಾಂಧವರನ್ನು ಮನೆಗೆ ಕರೆಸಿ  ಸಿಹಿಯನ್ನು ನೀಡುವುದರ   ಮೂಲಕ ಈ ದೇಶದಲ್ಲಿ ಶಾಂತಿ ಹಾಗೂ ಸೌಹಾರ್ದತೆ ನೆಲೆಸಲಿಕ್ಕೆ ಈ ಮಹತ್ವವಾದಂತ ಕಾರ್ಯ   ರಬಕವಿ ಬನಹಟ್ಟಿ  ನಗರದಿಂದಲೇ ಪ್ರಾರಂಭವಾಗಬೇಕು ಎಂದು ವತ್ತಿ ಹೇಳಿದರು .

ಇದೇ ಸಂದರ್ಭದಲ್ಲಿ ಮಾತನಾಡಿದ ,ಹುಬ್ಬಳ್ಳಿಯ ಮೌಲಾನಾ ಸಿರಾಜ ಸಾಹೇಬ್ ಕಾಶ್ಮೀ  ,ಧರ್ಮ ಹಾಗೂ ರಾಜಕೀಯ ಎಂದಿಗೂ ಬೇರ್ಪಡಿಸಬಾರದು . ಏಕೆಂದರೆ ಪ್ರತಿಯೊಂದು ಧರ್ಮದ ಬಡವ ದೀನ ದಲಿತರ ಜನಸಾಮಾನ್ಯರಿಗಾಗಿ  , ದೇಶ ಸೇವೆಯೇ ಈಶ ಸೇವೆ ಎಂದು ತಿಳಿದು    ಸೇವೆ  ಮಾಡಿದರೆ , ಧರ್ಮವನ್ನು ಯಾವತ್ತೂ ರಾಜಕೀಯವನ್ನು ವಿರೋಧಿಸುವುದಿಲ್ಲ , ಆದರೆ ಸ್ವಾರ್ಥಕ್ಕಾಗಿ ಯಾವುದೇ ರಾಜಕೀಯ ಧರ್ಮವನ್ನು  ಬಳಸಿಕೊಂಡರೆ ಮಾತ್ರ ಧರ್ಮವು  , ಕೆಟ್ಟ ರಾಜಕೀಯ ವನ್ನು ಮಾತ್ರ  ವಿರೋಧಿಸುತ್ತದೆ .ರಾಜಕೀಯ ಒಂದು ಕೆಸರು  ಇದ್ದಹಾಗೆ , ಅದ್ರಲ್ಲಿ ಜಾರಿ ಬಿದ್ದ ವ್ಯಕ್ತಿಯನ್ನು ಉಳಿಸಬೇಕಾದರೆ , ನಾವು ಕೂಡ ಕೆಸರಿನಲ್ಲಿ ಹೋಗಬೇಕಾಗುತ್ತದೆ . ಇಲ್ಲದಿದ್ದರೆ ಕೆಸರಿನಲ್ಲಿ   ಜಾರಿ ಬಿದ್ದ ವ್ಯಕ್ತಿ ಮೇಲಕ್ಕೆ ತರಲು ಸಾಧ್ಯವಿಲ್ಲವೋ ,ಹಾಗೇನೆ ರಾಜಕೀಯದಲ್ಲಿ ಸ್ವಾರ್ಥ ರಾಜಕಾರಣ ಯಾರು ಮಾಡುತ್ತಾರೋ ,ಕೆಟ್ಟ ರಾಜಕೀಯದಿಂದ  ಅವರನ್ನು ತೆಗೆಯಲಿಕ್ಕೆ  ನಾವು ಕೂಡ ರಾಜಕೀಯದಲ್ಲಿ ಧುಮುಕಬೇಕು ಎಂದು ಹೇಳಿದರು . 

 ತೇರದಾಳ  ಮತ ಕ್ಷೇತ್ರದ  ಇತಿಹಾಸದಲ್ಲಿ  ಪ್ರಪ್ರಥಮವಾಗಿ ಮುಸ್ಲಿಂ ಸಮುದಾಯದ ಸ್ವಾಭಿಮಾನಿ ಸಮಾವೇಶ ನಡೆದಿದ್ದು  , ಮಹಾಲಿಂಗಪುರ್ , ತೇರದಾಳ್ , ರಬಕವಿ, ರಾಂಪುರ್ ,ಹೊಸೂರು , ಬನಹಟ್ಟಿ , ಇನ್ನು ಅನೇಕ ಹಳ್ಳಿಗಳಿಂದ ಈ ಸಮಾವೇಶದಲ್ಲಿ 10  ರಿಂದ 15 ಸಾವಿರ ಜನ  ಸೇರುವುದರ  ಮೂಲಕ  ಈ ಸಮಾವೇಶವನ್ನು ಯಶಸ್ವಿಗೊಳಿಸಿದರು .


ಈ ಸಮಾವೇಶದ ವೇದಿಕೆಯಲ್ಲಿ ಮುಫ್ತಿ ಜುಬೇರ್ ಸಾಬ್ ಮಿರಜ್ ಹಾಗೂ ಜಮಿಯತ್   ಉಲ್ಮಾ ಹಿಂದ್ ಸಂಘಟನೆಯ ಎಲ್ಲಾ ಉಲೆಮಾ  ಸದಸ್ಯರು , ಹಾಗೂ ತೇರದಾಳ ಮತಕ್ಷೇತ್ರಾದ್ಯಂತ ಸ್ಥಳೀಯ ಪ್ರಭಾವಿ ಮುಖಂಡರುಗಳು ಉಪಸ್ಥಿತರಿದ್ದರು .


ವರದಿ : 
ಮಹಬೂಬ್ ಎಂ ಬಾರಿಗಡ್ಡಿ

Thursday, March 9, 2023

حالات حاضرہ اور ہماری کے عنوان پر کانفرنس کا انعقاد* *ربکوی بنھٹی*:

حالات حاضرہ اور ہماری کے عنوان پر  کانفرنس کا انعقاد*

 *ربکوی بنھٹی*:

11.03-2023 بروز ہفتہ کو         

باگل کوٹ ضلع تعلقہ ربکوی بنھٹی 
بنھٹی نگر کے ایس آر اے ہائی اسکول
 گراؤنڈ میں مسلم کمیونٹی کے تعلیمی، معاشی اور سماجی اتحاد اور مسلمانوں کی موجودہ صورتحال کے حوالے سے اپنی ذمہ داری کا احساس کرنے کے لیے مسلم کمیونٹی کی ایک بہت بڑی عزت نفس کانفرنس کا انعقاد کیا گیا، 

اس موقع پر جمعیۃ علماء تعلقہ ربکوی بنھٹی کے صدر مولانا محسن احمد نے پریس کانفرنس کرتے ہوئے کہا کہ مسلم معاشرہ کی جدید تعلیم بہت ٹھپ ہو چکی ہے، اس کانفرنس کا بنیادی مقصد تعلیم کو اوپر لانا ہے اور اس طرح تعلیم کو فروغ دینا ہے۔ ملک کی قیادت کرنے کا ہتھیار ہم نے کھو دیا ہے اس لیے ہمیں تعلیم کا ہتھیار ڈھونڈنا چاہیے اور اپنی برادری کے بچوں کو تعلیم دینے کی کوشش کرنی چاہیے، اس موقع پر انہوں نے کہا کہ معززین اور علماء کرام بھی پہنچیں گے۔

 

اس موقع پر ربکوی بنھٹی میونسپل کونسل کے رکن یونس چوگلے، جاوید باغبان ابوبکر بندے بروج، اسلم شیلیدار، شانور مالدار بڈھن جمعدار مشتاق گراڈی ذاکرنداف اور کئی دیگر معززین موجود تھے۔


رپورٹ:
محبوب ایم بریگڈی

ಮುಸ್ಲಿಂ ಸಮುದಾಯದ ಬೃಹತ್ ಸ್ವಾಭಿಮಾನಿ ಸಮಾವೇಶ*


 *ರಬಕವಿ ಬನಹಟ್ಟಿ* : 

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಎಸ್ ಆರ್ ಎ ಹೈಸ್ಕೂಲ್ ಮೈದಾನದಲ್ಲಿ ಮುಸ್ಲಿಂ ಸಮಾಜದ ಶೈಕ್ಷಣಿಕ ಆರ್ಥಿಕ ಹಾಗೂ ಸಾಮಾಜಿಕ ಏಕತೆ , ಮುಸ್ಲಿಮರ ಪ್ರಸ್ತುತ ಸನ್ನಿವೇಶದ ಕುರಿತು ನಮ್ಮ ಜವಾಬ್ದಾರಿ ಅರಿತುಕೊಳ್ಳುವುದಕ್ಕಾಗಿ 11.03 -2023 ಶನಿವಾರರಂದು ಬೃಹತ್ ಮುಸ್ಲಿಂ ಸಮುದಾಯದ ಸ್ವಾಭಿಮಾನಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ .

ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಮಿಯತೆ ಉಲ್ಲೇಮಾ ಹಿಂದ್ ಅಧ್ಯಕ್ಷ ಮೌಲಾನಾ ಮೊಸಿನ್ ಅಹಮದ್ ಗೋಕಾಕ್ , ಮುಸ್ಲಿಂ ಸಮಾಜದ ಆಧುನಿಕದ ಶಿಕ್ಷಣವನ್ನು ಬಹಳಷ್ಟು ಕುಂಠಿತಗೊಂಡಿದೆ .ಶಿಕ್ಷಣವನ್ನು ಮೇಲಕ್ಕೆ ತರಲು ಈ ಸಮಾವೇಶದ ಮುಖ್ಯ ಉದ್ದೇಶವಾಗಿದೆ ಹಾಗೂ ಶಿಕ್ಷಣವು ದೇಶವು ಮುನ್ನಡೆಸುವವಲ್ಲಿ ಅಸ್ತ್ರ  ವಿದ್ದಂತೆ , ನಾವು ಅದನ್ನೇ ಕಳೆದುಕೊಂಡಿದ್ದೇವೆ ,ಆದರಿಂದ ಶಿಕ್ಷಣದ ಅಸ್ತ್ರವನ್ನು ಹುಡುಕಿ ನಮ್ಮ ಸಮುದಾಯದ ಮಕ್ಕಳಿಗೆ ಶಿಕ್ಷಣವನ್ನು ಕೊಡಲಿಕ್ಕೆ ಪ್ರಯತ್ನ ಮಾಡುವದಕೋಸ್ಕರ ಸಮಾಜದ ಗಣ್ಯಮಾನ್ಯರು ಹಾಗೂ ಉಲ್ಲೇಮಗಳು ಸಹ ಆಗಮಿಸಲಿದ್ದಾರೆ ಎಂದು ಈ ಸಂದರ್ಭದಲ್ಲಿ ಹೇಳಿದರು .

ಜೊತೆಗೆ ಮಾತನಾಡಿದ ,ಮುಸ್ಲಿಂ ಸಮಾಜದ ಮುಖಂಡ ಮಾಹಾಲಿಂಗಪುರ್ ನಗರದ  ಉದ್ಯಮಿ ಜಾವೇದ್  ಬಾಗವಾನ್, ತೇರದಾಳ  ಮತ ಕ್ಷೇತ್ರದ  ಇತಿಹಾಸದಲ್ಲಿ  ಪ್ರಪ್ರಥಮವಾಗಿ ಮುಸ್ಲಿಂ ಸಮುದಾಯದ ಸ್ವಾಭಿಮಾನಿ ಸಮಾವೇಶವನ್ನು ಹಮ್ಮಿಕೊಂಡಿದ್ದು , ಈ ಸಮಾವೇಶದಲ್ಲಿ ಕನಿಷ್ಠ   8000 ಜನರು  ಸೇರುವ ನಿರೀಕ್ಷೆ ಇದೆ ,ಆದ್ದರಿಂದ ಎಲ್ಲ ಧರ್ಮದ  ಬಂಧುಗಳ  ಹಾಗೂ ಪೊಲೀಸ್ ಇಲಾಖೆ ನಿಮ್ಮೆಲ್ಲರ ಈ ಸಮಾವೇಶಕ್ಕೆ ಸಹಕಾರ ಇರಲಿ , ಎಂದು ಮಾಧ್ಯಮ ಮುಖಾಂತರ ಮನವಿ ಮಾಡಿದರು  .

ಈ ಸಂದರ್ಭದಲ್ಲಿ ರಬಕವಿ ಬನಹಟ್ಟಿ ನಗರಸಭೆ ಸದಸ್ಯ ಯುನೋಸ್  ಚೌಗುಲೆ ,ಅಬೂಬಕ್ಕರ್ ಬಂಡೆಬುರುಜ್  ,ಅಸ್ಲಾಂ ಶಿಲೆದಾರ್ ,ಶಾನೂರ್ ಮಾಲ್ದಾರ್ , ಇನ್ನು ಹಲವಾರು ಗಣ್ಯಮಾನ್ಯರು ಉಪಸ್ಥಿತರಿದ್ದರು

ವರದಿ :ಮಹಬೂಬ್ ಬಾರಿಗಡ್ಡಿ

Tuesday, March 7, 2023

بسوانا گوڑا پاٹل یتنل اور ان کی موجودہ سیاست*بیجاپور، کرناٹک ریاست کا

بسوانا گوڑا پاٹل یتنل اور ان کی موجودہ سیاست*

بیجاپور، کرناٹک ریاست کا
 تاریخی شہر، یعنی موجودہ وجے پور شہر، اس شہر کے نمائندے ایم ایل اے بساواں گوڑا پاٹل یتنال ہیں، جنہیں کٹر ہندو نوجوانوں نے ہندو ٹائیگر کا خطاب دیا ہے، جنہوں نے ما تیٹیلا ساکو سبرو، پاکستان، ٹیپو سلطان ہندو مسلم، ایسی فرقہ وارانہ ہم آہنگی کے لیے۔ایک شہر کے نمائندے اور سیاست دان کے طور پر، کسی معاشرے کے خلاف، کسی معاشرے کے اشرافیہ کے خلاف، معاشرے کی تاریخ کے بادشاہ مہاراجہ کے خلاف بیان دینا درست ہے۔ یہ کس حد تک درست ہے، یہ لفظ عام اجلاس میں بھی منہ کو آیا۔ ان کی ذہنیت اور ثقافت بہت درست ہے، ان کے ویراشائیو لنگایت مذہب نے انہیں ہر مذہب میں یہ سبق سکھایا ہے کہ ہر مذہب کے ایجنڈے میں کسی دوسرے مذہب کے بارے میں تضحیک آمیز بات نہیں کرنی چاہیے۔


باسوانا گوڑا پاٹل یتنال قانون ساز اسمبلی کے عوامی نمائندے ہیں جو ہر برادری کے لوگوں کے دلوں کو جوڑنے کے بجائے سیٹیاں بجا کر، تالیاں بجا کر اور فرقہ وارانہ نفرت انگیز تقریروں میں پھنس کر سیاست کر رہے ہیں۔

جب بساواں گوڑا پاٹل یتنا کی سیکولر جنتا دل پارٹی میں تھے، وہ مسلمانوں کے گھر گھر جا رہے تھے، مسلمانوں کی مساجد میں جا رہے تھے، مسلمانوں کے تہواروں میں شرکت کر رہے تھے، مسلمانوں کے ووٹ حاصل کر رہے تھے، تب اچانک سیاسی تبدیلی کی ہوا گرم ہو گئی، انہوں نے کہا۔ بھارتیہ جنتا پارٹی سے منحرف ہو گئے اور پھر وہ مسلمانوں کے خلاف سماج کے خلاف ان کی تاریخ کے اشرافیہ کے خلاف بولتے رہے، رہے گا، اور بھاسکال بایودو بھی اشرافیہ کے لیے ان کی موجودہ سیاست بن چکا ہے۔

آئین ہند کے تحت الیکشن لڑنے اور جیتنے اور پھر تمام مذاہب کے لوگوں کو برابری کا سلوک کرنے کا عہد لینے کے بعد ہندو مسلم نفرت انگیز تقریر سے نفرت پیدا کرنا، عام لوگوں کے ذہنوں کو تقسیم کرنا، اور اس عہد کے خلاف عمل کرنا۔ آئین کا نام، یہ کس حد تک درست ہے، وہ اس وقت مذہب، ذات اور ذات کے درمیان نفرت کا ماحول بنا کر سیاست کر رہے ہیں، بجائے اس پر توجہ دینے کے کہ وہ اپنے حلقے اور اپنی ریاست کی ترقی کیسے چاہتے ہیں اور کیسے جیتنا چاہتے ہیں۔ اپنے حلقے کے لوگوں کے دل

بھارتیہ جنتا پارٹی سے ایم ایل اے سدو سعودی باگل کوٹ ضلع کے ترادلہ حلقے میں بطور نمائندے ہیں۔ لیکن بسوانگوڑا پاٹل یتنا کی سیاست اور سدو سعودی کی سیاست بہت مختلف کہی جا سکتی ہے۔ اس میں کوئی شک نہیں کہ اس حلقے کے نمائندے ایم ایل اے سدھو سعودی مسلمانوں کی صحبت میں ہیں، مسلمانوں کی محفلوں، شادیوں میں شرکت کرتے ہیں اور بہت سے مسلمان لوگوں کے دل جیت چکے ہیں۔

بسوانا گوڑا پاٹل یتنا کے نمائندے کے طور پر، وہ اپنی ذات، مذہب اور پارٹی کے اشرافیہ کو بھی اپنی توہین کرتے ہیں، جنہیں کوئی شک نہیں کہ آنے والے دنوں میں ان کے اپنے سماج کے لوگ ان کی مخالفت کریں گے۔

ہر فورم پر، صرف مراٹھا سماج کے حکمران چھترپتی شیواجی مہاراج کو یاد کرنے کا حق ہے، سنگولی رائینا بیلوادی ملّمّا، کِتورانی چنمّا، کرشنا دیوراج جیسے بہت سے بادشاہوں کے ناموں کو چھوڑ کر، جو آگے چل کر بادشاہ اور بادشاہ بن گئے۔ ریاست کرناٹک

شیواجی چھترپتی جو ہندو سماج کے محافظ تھے، اگر شیواجی مہاراج نہ ہوتے تو ہمارا وجود نہ ہوتا۔

دنیا 5G کی پانچویں نسل کی طرف بڑھ رہی ہے۔ لیکن ہمارے ملک اور ریاستوں کے نمائندے کے طور پر وہ مذاہب، ذاتوں اور ذاتوں کے درمیان آگ لگانے میں مگن ہیں جو کہ مضحکہ خیز ہے۔

2023 کے انتخابات میں وجئے پور کے لوگ آئیں گے، ایک ایسا نمائندہ جو تمام برادریوں کو یکساں طور پر دیکھ سکے، اسمبلی میں بھیجنا چاہیے۔ تب بھی عام آدمی کو شہر کی ترقی اور ہر معاشرے میں امن اور فرقہ وارانہ ہم آہنگی کو برقرار رکھنے میں اہم کردار ادا کرنا ہوتا ہے۔

اس میں کوئی شک نہیں کہ اگر بھارت میں مذاہب کو آگ لگانے کا کام عوامی نمائندے کر رہے ہیں تو اس میں کوئی شک نہیں کہ ملک خطرے میں پڑ جائے گا، عوامی نمائندوں کو صرف میدان کی ترقی پر توجہ مرکوز کرنی چاہیے اور ان کی بات سننی چاہیے۔ تمام برادریوں کے لوگوں کے مسائل اور پھر انہیں حل کرنے کی ذمہ داری عوامی نمائندوں کی ہونی چاہیے اور ہندو مسلمان بن کر گھٹیا سیاست دان نہ بنیں۔

ایسے سیاست دان تاریخ کو مسخ کرتے ہیں، فرقہ وارانہ نفرت انگیز تقاریر سے ریاست کے لوگوں کو داغدار کرتے ہیں اور ان کا بنیادی مقصد اپنی سیاسی فصل اگانا ہے۔ ہمیں یہ سمجھنے کی ضرورت ہے کہ عوام اب بھی اپنی خوردہ سیاست کر کے ہمیں ایک مختلف سمت میں لے جا رہے ہیں۔

اس میں کوئی شک نہیں کہ ملک اور ریاست اسی صورت میں بلندی پر جا سکتی ہے جب ملک اور ریاست میں امن اور فرقہ وارانہ ہم آہنگی ہو۔

مضمون: محبوب ایم باری گڈی، کالام ایکسپریس نیوز کے ایڈیٹر اور ہنانودی روزنامہ کروناڈو کنڈا اخبار کے تالک نمائندے